ರೈತನ ಭೂಮಿ ಹರಾಜು ವಿರೋಧಿಸಿ ನ. ೨ರಂದು ಬೃಹತ್ ಪ್ರತಿಭಟನೆ
ರೈತನ ಭೂಮಿ ಹರಾಜು ವಿರೋಧಿಸಿ ನ. ೨ರಂದು ಬೃಹತ್ ಪ್ರತಿಭಟನೆ Tumkurnews.in ತುಮಕೂರು: ನಿಯಮಬಾಹಿರವಾಗಿ ರೈತನ ಭೂಮಿಯನ್ನು ಬ್ಯಾಂಕ್ ಅಧಿಕಾರಿಗಳು ಹಾಗೂ ಬಿಡ್ಡುದಾರರು ಸೇರಿ ಕಬಳಿಸಲು ಹೊರಟಿರುವ ತುರುವೇಕೆರೆ ಕರ್ನಾಟಕ ಬ್ಯಾಂಕ್ ಶಾಖೆಯ ಕ್ರಮವನ್ನು ವಿರೋಧಿಸಿ, ರೈತನ ಭೂಮಿಯನ್ನು ವಾಪಸ್ ನೀಡಬೇಕು ಹಾಗೂ ಆನ್ಲೈನ್ ಹರಾಜು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ ೨ರಂದು ಸೋಮವಾರ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ. ಗೋವಿಂದರಾಜು […]
Continue Reading