ತುಮಕೂರು: 7 ಕೋಟಿ ವೆಚ್ಚದ ಡಿಜಿಟಲ್ ಡಿಸ್ಪ್ಲೇ ಬೋರ್ಡ್ ಅನಾವರಣ: ದೇಶದಲ್ಲೇ ಪ್ರಥಮ ಎಂದ ಪರಂ
7 ಕೋಟಿ ವೆಚ್ಚದ ತುಮಕೂರು ಸ್ಕ್ವೇರ್ ಡಿಜಿಟಲ್ ಡಿಸ್ಪ್ಲೇ ಬೋರ್ಡ್ ಅನಾವರಣ: ದೇಶದಲ್ಲೇ ಪ್ರಥಮ ಎಂದ ಪರಂ ತುಮಕೂರು: ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಹೆಸರಿನ ವೃತ್ತದಲ್ಲಿ ವಿನೂತನ ಎಲೆಕ್ಟ್ರಾನಿಕ್ ಡಿಸ್ಪ್ಲೇ ವ್ಯವಸ್ಥೆಯನ್ನು ನಿರ್ಮಿಸಿರುವುದು ಜನತೆಗೆ ನೀಡಿರುವ ಕೊಡುಗೆಯಾಗಿದೆ. ಇಂತಹ ಬೃಹತ್ ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆ ದೇಶದ ಯಾವುದೇ ಜಿಲ್ಲಾ ಕೇಂದ್ರದಲ್ಲಿ ಇಲ್ಲ. ಈ ಮೂಲಕ ತುಮಕೂರು ಹೊಸ ಇತಿಹಾಸ ಸೃಷ್ಟಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು. ನಗರದ ಎಸ್.ಎಸ್ ವೃತ್ತದಲ್ಲಿ ಶನಿವಾರ ಸುಮಾರು 7 ಕೋಟಿ […]
Continue Reading