ಜೈನ ಸಮಾಜದ ತ್ಯಾಗ, ಸೇವೆ ಶ್ಲಾಘನೀಯ: ಸಿದ್ಧಲಿಂಗ ಸ್ವಾಮೀಜಿ
ಜೈನ ಸಮಾಜದ ತ್ಯಾಗ, ಸೇವೆ ಶ್ಲಾಘನೀಯ: ಸಿದ್ಧಲಿಂಗ ಸ್ವಾಮೀಜಿ ಆಚಾರ್ಯಶ್ರೀ ಪ್ರಮುಖ್ ಸಾಗರ್ಜೀ ನೇತೃತ್ವದಲ್ಲಿ ಮುನಿದೀಕ್ಷಾ ಕಾರ್ಯಕ್ರಮ Tumkurnews.in ತುಮಕೂರು: ಶಾಂತಿ ಮತ್ತು ಅಹಿಂಸೆಯನ್ನು ಸಾರುವ ಜೈನ ಸಮಾಜವು ತ್ಯಾಗ ಹಾಗೂ ಸೇವೆಗೂ ಹೆಸರಾಗಿದೆ. ಮುನಿಗಳು ತ್ಯಾಗದ ಮೂಲಕ ಧಾರ್ಮಿಕ ಮಾರ್ಗದಲ್ಲಿ ಸಾಗಿದರೆ, ಜೈನ ಸಮಾಜದವರು ಸೇವಾಕಾರ್ಯಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಾರೆ. ಈ ಗುರು-ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ನಗರದ ಗಾಜಿನ ಮನೆಯಲ್ಲಿ ಭಾನುವಾರ ಆಚಾರ್ಯಶ್ರೀ 108 […]
Continue Reading