ಗಳಿಗೆನಹಳ್ಳಿ, ದೊಡ್ಡಸಾರಂಗಿ ಕೆರೆಗಳಿಗೆ ಹರಿಯಲಿದೆ ಹೇಮಾವತಿ ನೀರು
ಗಳಿಗೆನಹಳ್ಳಿ, ದೊಡ್ಡಸಾರಂಗಿ ಕೆರೆಗಳಿಗೆ ಹರಿಯಲಿದೆ ಹೇಮಾವತಿ ನೀರು 1 ಕೋಟಿ ರೂ. ಪೈಪ್‌ಲೈನ್ ಕಾಮಗಾರಿಗೆ ಶಾಸಕ ಬಿ. ಸುರೇಶ್‌ಗೌಡ ಚಾಲನೆ Tumkurnews.in ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಗಳಿಗೆನಹಳ್ಳಿ ಹಾಗೂ ದೊಡ್ಡಸಾರಂಗಿ ಕೆರೆಗಳಿಗೆ ಹೇಮಾವತಿ ನಾಲೆಯ ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆಯಡಿ ನೀರು ಹರಿಸುವ ಪೈಪ್‌ಲೈನ್ ಕಾಮಗಾರಿಗೆ ಶಾಸಕ ಬಿ. ಸುರೇಶ್‌ಗೌಡ ಬುಧವಾರ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ ಭಾಗದ ಗ್ರಾಮಸ್ಥರ ಬಹುವರ್ಷಗಳ ಕುಡಿಯುವ ನೀರಿನ ಬೇಡಿಕೆಗೆ ಇದೀಗ ಸ್ಪಂದನೆ ದೊರೆತಿದ್ದು, ಯೋಜನೆಯಿಂದ ಕುಡಿಯುವ ನೀರಿನ […]
Continue Reading