ನ. ೧ರಂದು ಭವ್ಯ ಜಿನದೀಕ್ಷಾ ಸಮಾರಂಭ

ನ. ೧ರಂದು ಭವ್ಯ ಜಿನದೀಕ್ಷಾ ಸಮಾರಂಭ Tumkurnews.in ತುಮಕೂರು: ಆಚಾರ್ಯಶ್ರೀ ೧೦೮ ಪ್ರಮುಖ್ ಸಾಗರ್‌ಜೀ ಮಹಾರಾಜರವರ ಹಾಗೂ ಸಂಘದ ೩೧ನೇ ಪುಷ್ಪ ಪ್ರಮುಖ್ ವರ್ಷಾಯೋಗದ ಅಂಗವಾಗಿ ನವೆಂಬರ್ ೧ರಂದು ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಭವ್ಯ ಜಿನೇಶ್ವರಿ ಜಿನದೀಕ್ಷಾ ಸಮಾರಂಭ ಏರ್ಪಡಿಸಲಾಗಿದೆ. ಆಚಾರ್ಯಶ್ರೀ ಪ್ರಮುಖ್ ಸಾಗರ್‌ಜೀ ಅವರ ದಿವ್ಯ ಸಾನಿಧ್ಯದಲ್ಲಿ ಅಂದು ಬೆಳಿಗ್ಗೆ ೮ ಗಂಟೆಗೆ ನಡೆಯುವ ಸಮಾರಂಭದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಆರೋಗ್ಯ […]

Continue Reading