1 min read

ತುಮಕೂರು: ಲಂಚ ಪಡೆಯುತ್ತಿದ್ದ ಇಂಜಿನಿಯರ್ ಲೋಕಾಯುಕ್ತ ಬಲೆಗೆ

ಒಂದು ಲಕ್ಷ ಬೇಡಿಕೆ ಇಟ್ಟು, 15,000 ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ Tumkurnews ತುಮಕೂರು: ರೈತರೊಬ್ಬರ ಜಮೀನು ಪೋಡಿ ಮಾಡಲು ಎನ್ಓಸಿ ನೀಡಲು ಒಂದು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು,[more...]
1 min read

ಕಾಂಗ್ರೆಸ್ ಸರ್ಕಾರವು ದೇವಸ್ಥಾನಗಳ ಅನುದಾನ ತಡೆ ಹಿಡಿದಿರುವುದು ಖಂಡನೀಯ: ಬಿ.ಸುರೇಶ್ ಗೌಡ

ಕಾಂಗ್ರೆಸ್ ಸರ್ಕಾರವು ದೇವಸ್ಥಾನಗಳ ಅನುದಾನ ತಡೆ ಹಿಡಿದಿರುವುದನ್ನು ಉಗ್ರವಾಗಿ ಖಂಡಿಸುತ್ತೇನೆ: ಬಿ.ಸುರೇಶ್ ಗೌಡ Tumkurnews ತುಮಕೂರು: ಹಿಂದೂ ದೇವಾಲಯಗಳ ಅಭಿವೃದ್ಧಿಗೆ ನಮ್ಮ ಬಿಜೆಪಿ ಸರಕಾರ ಅತಿ ಹೆಚ್ಚು ಅನುದಾನವನ್ನು ನೀಡಿತ್ತು. ಈಗಿನ ಕಾಂಗ್ರೆಸ್ ಸರ್ಕಾರ[more...]
1 min read

ತುಮಕೂರು: ಸೆ.4ರಿಂದ ಹಲವೆಡೆ ವಿದ್ಯುತ್ ವ್ಯತ್ಯಯ

ತುಮಕೂರು: ಸೆ.4ರಿಂದ ಹಲವೆಡೆ ವಿದ್ಯುತ್ ವ್ಯತ್ಯಯ Tumkurnews ತುಮಕೂರು: ಲೋಕೋಪಯೋಗಿ ವತಿಯಿಂದ ನಗರ ಉಪವಿಭಾಗ-2ರ ಸರಸ್ವತಿಪುರಂ ಶಾಖಾ ವ್ಯಾಪ್ತಿಗೆ ಬರುವ ವಾರ್ಡ್ ನಂ 12/13 ರಲ್ಲಿ ರಾ.ಹೆ-33 ರಿಂದ ಇಸ್ರಾ ಶಾದಿ ಮಹಲ್ ರಿಂಗ್[more...]
1 min read

ಮಧ್ಯಾಹ್ನ 3 ಗಂಟೆ ವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ: ಗಮನಿಸಿ

ಸೆ.3ರಂದು ವಿದ್ಯುತ್ ವ್ಯತ್ಯಯ Tumkurnews ತುಮಕೂರು: ನಗರ ಉಪವಿಭಾಗ-2ರ ಜಯನಗರ ಶಾಖಾ ವ್ಯಾಪ್ತಿಗೆ ಸಂಬಂಧಿಸಿದಂತೆ ಸಂಕಾಪುರದ ಪಾಳ್ಯದಲ್ಲಿ ಮನೆಯ ಮೇಲೆ 11ಕೆವಿ ಮಾರ್ಗ ಹಾದು ಹೋಗಿದ್ದು ಈ ಮಾರ್ಗವನ್ನು ಸ್ಥಳಾಂತರಿಸುವ ಕಾಮಗಾರಿ ಕೈಗೊಂಡಿರುವುದರಿಂದ ಸೆಪ್ಟೆಂಬರ್[more...]
1 min read

ತುಮಕೂರು: ತಿಪಟೂರಿನಲ್ಲಿ ವಿಶ್ವ ತೆಂಗು ದಿನಾಚರಣೆ

ತುಮಕೂರು: ವಿಶ್ವ ತೆಂಗು ದಿನಾಚರಣೆ Tumkurnews ತುಮಕೂರು: ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ಹಾಗೂ ತೆಂಗು ಅಭಿವೃದ್ದಿ ಮಂಡಳಿಯ ಸಹಯೋಗದಲ್ಲಿ ರಾಜ್ಯಮಟ್ಟದ ‘ವಿಶ್ವ ತೆಂಗು ದಿನಾಚರಣೆ’ಯನ್ನು ಸೆಪ್ಟೆಂಬರ್ 4ರಂದು ತಿಪಟೂರು ನಗರದ ಹಾಸ್ಯ ಚಕ್ರವರ್ತಿ ನರಸಿಂಹರಾಜು[more...]
1 min read

18 ವರ್ಷ ತುಂಬಿದೆಯೇ? ತೆಂಗು ಉದ್ದಿಮೆ ಆರಂಭಿಸಿ, ಪಡೆಯಿರಿ 15 ಲಕ್ಷ ರೂ.ವರೆಗೆ ಸಹಾಯ ಧನ!

ಆತ್ಮ ನಿರ್ಭರ ಭಾರತ ಅಭಿಯಾನ: ತೆಂಗಿನ ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡ್ ಅಭಿವೃದ್ಧಿ ಹಾಗೂ ಮಾರುಕಟ್ಟೆಗೆ ಪ್ರೋತ್ಸಾಹ ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮದಡಿ ತುಮಕೂರು ಜಿಲ್ಲೆಗೆ ತೆಂಗು ಬೆಳೆ ಆಯ್ಕೆ Tumkurnews ತುಮಕೂರು:[more...]
1 min read

ನೀವು ಕೋಳಿ ಸಾಕಾಣಿಕೆ ಕಲಿಯಬೇಕೆ? ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಕೋಳಿ ಸಾಕಿ ಭರ್ಜರಿ ಲಾಭ ಗಳಿಸಿ: ಬನ್ನಿ ಮೊದಲು ತರಬೇತಿಗೆ ಪಡೆಯಿರಿ Tumkurnews ತುಮಕೂರು: ಕೋಳಿ ಸಾಕಾಣಿಕೆ ಸಾಕಷ್ಟು ಲಾಭದಾಯಕವಾಗಿದ್ದು, ನಿರುದ್ಯೋಗಿಗಳಿಗೆ ವರದಾನವಾಗಿದೆ. ಆದರೆ ಬಹುತೇಕ ಜನರಿಗೆ ಕೋಳಿ ಸಾಕಾಣಿಕೆ ಬಗ್ಗೆ ಸರಿಯಾದ ಮಾಹಿತಿ,[more...]
1 min read

ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಿಸಿ: ಜಿಲ್ಲಾಧಿಕಾರಿ ಮನವಿ

ಸ್ವರ್ಣಗೌರಿ ಹಾಗೂ ವರಸಿದ್ಧಿ ವಿನಾಯಕ ಚತುರ್ಥಿ ಹಬ್ಬ; ಜಿಲ್ಲಾಧಿಕಾರಿ ಮನವಿ Tumkurnews ತುಮಕೂರು: ಸ್ವರ್ಣಗೌರಿ ಹಾಗೂ ವರಸಿದ್ಧಿ ವಿನಾಯಕ ಚತುರ್ಥಿ ಹಬ್ಬ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಬಣ್ಣರಹಿತ ಮಣ್ಣಿನ, ನೈಸರ್ಗಿಕ ಮೂರ್ತಿಯೊಂದಿಗೆ ಪರಿಸರ ಸ್ನೇಹಿ[more...]
1 min read

ಹೊಸಕೆರೆ, ನಂದಿಹಳ್ಳಿ ಕ್ರಾಸ್, ಚೇಳೂರು, ಹಾಗಲವಾಡಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಹೊಸಕೆರೆ, ನಂದಿಹಳ್ಳಿ ಕ್ರಾಸ್, ಚೇಳೂರು, ಹಾಗಲವಾಡಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ Tumkurnews ತುಮಕೂರು: ಬೃಹತ್ ಕಾಮಗಾರಿ ವಿಭಾಗ ಕ.ವಿ.ಪ್ರ.ನಿ.ನಿ ವತಿಯಿಂದ ಟವರ್'ಗಳ ನಿರ್ಮಾಣ ಮತ್ತು ವಾಹಕ ಅಳವಡಿಸುವ ಕೆಲಸವನ್ನು ಕೈಗೊಂಡಿರುವುದರಿಂದ ಸೆಪ್ಟೆಂಬರ್ 1, 3,[more...]
1 min read

ನೀತಿ ಸಂಹಿತೆ ಉಲ್ಲಂಘನೆಯಡಿ ವಶಪಡಿಸಿಕೊಳ್ಳಲಾದ ವಸ್ತುಗಳ ಹರಾಜು

ವಶಪಡಿಸಿಕೊಂಡ ಆಹಾರ ಕಿಟ್: ಆ.31ರಂದು ಬಹಿರಂಗ ಹರಾಜು Tumkurnews ತುಮಕೂರು: ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023ರ ನೀತಿ ಸಂಹಿತೆ ಉಲ್ಲಂಘನೆಯಡಿ ವಶಪಡಿಸಿಕೊಳ್ಳಲಾದ ಆಹಾರ ಕಿಟ್ ಸೇರಿದಂತೆ ಇತರೆ ವಸ್ತುಗಳನ್ನು ಆಗಸ್ಟ್ 31ರ ಬೆಳಿಗ್ಗೆ 11[more...]