1 min read

ಬಿ.ಸಿ ನಾಗೇಶ್ ತಿಪಟೂರಿನ ಮರ್ಯಾದೆ ಕಳೆಯುತ್ತಿದ್ದಾರೆ; ಟೂಡಾ ಶಶಿಧರ್ ಕಿಡಿ, ರಾಜೀನಾಮೆಗೆ ಆಗ್ರಹ

ರಾಜೀನಾಮೆ ನೀಡಿ ತಿಪಟೂರಿನ ಮರ್ಯಾದೆ ಉಳಿಸಿ; ಬಿ.ಸಿ ನಾಗೇಶ್'ಗೆ ಟೂಡಾ ಶಶಿಧರ್ ಆಗ್ರಹ Tumkurnews ತಿಪಟೂರು: ಗೊಂದಲಮಯ ನಿರ್ಧಾರಗಳ ಮೂಲಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿತಕ್ಕೆ ಕಾರಣರಾಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕೂಡಲೇ[more...]
1 min read

ಭಾರತ್ ಜೋಡೋ ಖಂಡಿಸಿ ಪ್ರತಿಭಟನೆ, ದಿಢೀರ್ ಸುದ್ದಿಗೋಷ್ಟಿ! ಜನಬೆಂಬಲ ಕಂಡು ಬೆದರಿತೇ ಬಿಜೆಪಿ?

Tumkurnews ತುಮಕೂರು: ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದಯಾತ್ರೆಯಲ್ಲಿ ವಿನಾಕಾರಣ ಆರ್.ಎಸ್.ಎಸ್ ಹಾಗೂ ಬಿಜೆಪಿಯನ್ನು ಎಳೆದು ತರಲಾಗುತ್ತಿದೆ ಎಂದು ಸಚಿವರಾದ ಜೆ.ಸಿ ಮಾಧುಸ್ವಾಮಿ ಹಾಗೂ ಬಿ.ಸಿ ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು. ತುರುವೇಕೆರೆ ಮೂಲಕ ಶನಿವಾರ[more...]
1 min read

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವು ಜನಪರವಾಗಿದೆ; ಜಿಲ್ಲಾಧಿಕಾರಿ

Tumkurnews ತುಮಕೂರು; ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವು ಜನಪರ ಹಾಗೂ ಪಾರದರ್ಶಕತೆಯಿಂದ ಕೂಡಿದ್ದು, ಗ್ರಾಮದ ಸಮಸ್ಯೆಗಳ ಬಗ್ಗೆ ನೇರವಾಗಿ, ಮುಕ್ತವಾಗಿ ಚರ್ಚಿಸಲು ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು. ತಿಪಟೂರು[more...]
1 min read

ಶಿಕ್ಷಕರ ನೇಮಕಾತಿ ಹಗರಣ; ತುಮಕೂರು ಜಿಲ್ಲೆಯ 10 ಶಿಕ್ಷಕರ ಬಂಧನ

Tumkurnews ತುಮಕೂರು; ಶಿಕ್ಷಕರ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ 10 ಸೇರಿದಂತೆ 11 ಮಂದಿ ಶಿಕ್ಷಕರುಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದು, ಪ್ರಸಕ್ತ ಸಾಲಿನ ನೇಮಕಾತಿ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳ ಎದೆಯಲ್ಲಿ‌ ಕೂಡ ನಡುಕ ಹುಟ್ಟಿಸಿದೆ.[more...]
1 min read

ಮದುವೆಯಾಗುವಂತೆ ಕಿರುಕುಳ; 9ನೇ ತರಗತಿ‌ ವಿದ್ಯಾರ್ಥಿನಿ ಆತ್ಮಹತ್ಯೆ

Tumkurnews ತುಮಕೂರು; ಮದುವೆಯಾಗುವಂತೆ ಯುವಕರು ಒತ್ತಾಯಿಸಿದ್ದರಿಂದ ಬಾಲಕಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಜಿಲ್ಲೆಯ ತಿಪಟೂರು ತಾಲ್ಲೂಕಿನ ಮಡೆನೂರು ಭೋವಿ ಕಾಲೋನಿಯ 15 ವರ್ಷದ ಬಾಲಕಿ ಮೃತ ದುರ್ದೈವಿ. ತಾಲ್ಲೂಕಿನ ಅಯ್ಯನಬಾವಿ ಗ್ರಾಮದ ಕಲ್ಯಾಣಿಯಲ್ಲಿ[more...]
1 min read

ಅಕ್ರಮ ಆಸ್ತಿ ಸಾಬೀತು; ಆರೋಪಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಕೊರ್ಟ್

ಅಕ್ರಮ ಆಸ್ತಿ ಸಾಬೀತು; ಆರೋಪಿಗೆ 4 ವರ್ಷ ಶಿಕ್ಷೆ Tumkurnews ತುಮಕೂರು; ತಮ್ಮ ಸೇವಾವಧಿಯಲ್ಲಿ ಬಲ್ಲಮೂಲಗಳ ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಹೊಂದಿದ್ದಾರೆಂದು ಸಾಬೀತಾದ ಕಾರಣ ತಿಪಟೂರು ತಾಲ್ಲೂಕಿನ ಆಹಾರ ಮತ್ತು ನಾಗರಿಕ ಸರಬರಾಜು[more...]
1 min read

ಶಾಲೆಗಳಲ್ಲಿ ಗಣೇಶೋತ್ಸವಕ್ಕೆ ಅಡ್ಡಿ ಇಲ್ಲ; ನಮಾಜ್’ಗೆ ಅವಕಾಶ ಕೊಡಲ್ಲ; ಸಚಿವ ನಾಗೇಶ್ ಖಡಕ್ ನುಡಿ

Tumkurnews ತುಮಕೂರು; ಭಾರತದ ಸ್ವಾತಂತ್ರ್ಯ ಹೋರಾಟದ ಅಸ್ತ್ರವಾಗಿ ಮಾಡಿಕೊಂಡ ಗಣೇಶ ಉತ್ಸವದ ಆಚರಣೆಗೆ ಯಾವುದೇ ಅಡ್ಡಿ, ಆತಂಕ ಇಲ್ಲ. ಆದರೆ, ಹೊಸದಾಗಿ ಶಾಲೆಗಳಲ್ಲಿ ಅಲ್ಲಾನ ಪೂಜೆ, ನಮಾಜ್‌ಗೆ ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ[more...]
1 min read

ಸಚಿವ ಬಿ.ಸಿ ನಾಗೇಶ್ ವಿರುದ್ಧ ದೇಶದ್ರೋಹ ಆರೋಪ; ಪೊಲೀಸ್ ದೂರು

Tumkurnews ತುಮಕೂರು: ತ್ರಿವರ್ಣ ಧ್ವಜಕ್ಕಿಂತ ಮೇಲೆ ಕೇಸರಿ‌ ಧ್ವಜ ಹಾರಿಸಿರುವ ಆರೋಪದ‌ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ವಿರುದ್ಧ ತಿಪಟೂರು ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ. ಬುಧವಾರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ[more...]
1 min read

ಓಮಿನಿ ಕಾರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ; ವಿಡಿಯೋ

Tumkurnews ತುಮಕೂರು; ಓಮಿನಿ ಕಾರಿನ ಸಮೇತವಾಗಿ ಹಳ್ಳದಲ್ಲಿ ‌ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ತಿಪಟೂರು ತಾಲ್ಲೂಕು ಗಡಬನಹಳ್ಳಿಯ ಪಟೇಲ್ ಕುಮಾರಸ್ವಾಮಿ ಮೃತ ದುರ್ದೈವಿ. ತುಮಕೂರು, ತಿಪಟೂರು, ಶಿರಾದಲ್ಲಿ ಭಾನುವಾರ‌ ನಿಷೇದಾಜ್ಞೆ; ಡಿಸಿ ಆದೇಶ[more...]
1 min read

ತುಮಕೂರು, ತಿಪಟೂರು, ಶಿರಾದಲ್ಲಿ ಭಾನುವಾರ‌ ನಿಷೇದಾಜ್ಞೆ; ಡಿಸಿ ಆದೇಶ

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲು ಜಿಲ್ಲಾಧಿಕಾರಿಗಳ ಸೂಚನೆ Tumkurnews ತುಮಕೂರು; ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆಪಿಟಿಸಿಎಲ್‍ನಲ್ಲಿ ಖಾಲಿ ಇರುವ ಕಿರಿಯ ಸಹಾಯಕ ಹುದ್ದೆಗಳಿಗೆ ಆಗಸ್ಟ್ 7ರಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಿದ್ದು, ಪರೀಕ್ಷಾ[more...]