1 min read

ಶಾಲಾ ಮಕ್ಕಳೊಂದಿಗೆ ಸಿಎಂ ಸಂವಾದ; ಮಕ್ಕಳು ಏನೇನು ಪ್ರಶ್ನೆ ಕೇಳಿದ್ದಾರೆ ನೋಡಿ

Tumkurnews ತುಮಕೂರು; 2022-23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಇಂದಿಲ್ಲಿ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅದರ ಸಾರಾಂಶ ಇಲ್ಲಿದೆ. ಎಂಪ್ರೆಸ್ ಶಾಲೆಯ ನಿಶ್ಮಿತಾ; ಕಳೆದ ಎರಡು ವರ್ಷಗಳಿಂದ ವಿದ್ಯಾಭ್ಯಾಸ[more...]
1 min read

ರಾಜ್ಯದಲ್ಲಿ 2 ವರ್ಷದ ನಂತರ ಶಾಲೆಗಳು ಪ್ರಾರಂಭ; ತುಮಕೂರಿನಲ್ಲಿ ಸಂತಸ ಹಂಚಿಕೊಂಡ ಸಿಎಂ

Tumkurnews ತುಮಕೂರು; ಎರಡು ವರ್ಷದ ನಂತರ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಪ್ರಾರಂಭವಾಗುತ್ತಿರುವುದು ಸಂತಸ ತಂದಿದೆ. ಕೋವಿಡ್‍ನಿಂದಾಗಿ ಶಾಲೆಗಳಲ್ಲಿ ಭೌತಿಕವಾಗಿ ತರಗತಿಗಳು ನಿರಂತರವಾಗಿ ನಡೆಯದ ಕಾರಣ ಪಠ್ಯ ಕ್ರಮ ಹಿಂದುಳಿದಿದ್ದು, ಇದನ್ನು ಸರಿದೂಗಿಸಿ ಗುಣಮಟ್ಟದ ಶಿಕ್ಷಣವನ್ನು[more...]
1 min read

ಕೋವಿಡ್ ಸಂದರ್ಭದಲ್ಲಿ ದೇಶಕ್ಕೆ ಮಾದರಿಯಾದ ಸಿದ್ಧಗಂಗಾ ಆಸ್ಪತ್ರೆ!

ತುಮಕೂರು ನ್ಯೂಸ್. ಇನ್ Tumkurnews.in ಕೊರೊನಾ ರೋಗ ಲಕ್ಷಣ ಹೊರತುಪಡಿಸಿದ ರೋಗಿಗಳಿಗೆ ಚಿಕಿತ್ಸೆ ನೀಡುವುದು ನಮ್ಮ ಮೊದಲ ಆಧ್ಯತೆಯಾಗಿದೆ. ಹಾಗಾಗಿ ಸಿದ್ಧಗಂಗಾ ಆಸ್ಪತ್ರೆಯ ಒಂದು ಭಾಗವನ್ನು ಕೋವಿಡ್ ಶಂಕಿತರ ಚಿಕಿತ್ಸೆಗೆಂದೇ ಪ್ರತ್ಯೇಕಿಸಲಾಗಿದ್ದು ಎಮರ್ಜೆನ್ಸಿಯಿಂದ ಹಿಡಿದು[more...]
1 min read

ರಾಬರಿ ಕೇಸ್, ಕೋಟೆಕ್ ಮಹೇಂದ್ರ ಬ್ಯಾಂಕಿನ ರಿಕವರಿ ಎಕ್ಸಿಕ್ಯುಟೀವ್ ಬಂಧನ

ತುಮಕೂರು ನ್ಯೂಸ್. ಇನ್ Tumkurnews.in ರಾಬರಿಯಾಗಿದೆ ಎಂದು ಕಥೆ ಕಟ್ಟಿ ಬ್ಯಾಂಕಿನ 7.53 ಲಕ್ಷ ರೂ.ಗಳನ್ನು ಲಪಾಟಿಯಿಸಿದ್ದ ಕೋಟೆಕ್ ಮಹೇಂದ್ರ ಬ್ಯಾಂಕಿನ ರಿಕವರಿ ಎಕ್ಸಿಕ್ಯುಟೀವ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 15 ರಂದು[more...]
1 min read

ಕೊರೊನಾದಿಂದ ಸ್ವಾಮೀಜಿ ಸಾವು; ಈ ತಪ್ಪು ಕಾರಣವಾಯಿತಾ?

ತುಮಕೂರು ನ್ಯೂಸ್. ಇನ್ (ಜು.15) tumkurnews.in ಕೊರೋನಾ ಸೋಂಕಿಗೆ ಬುಧವಾರ ಬಲಿಯಾದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ವಿಶ್ವೇಶ್ವರ ಶಿವಾಚಾರ್ಯ ಸ್ವಾಮಿಗಳು ಇನ್ನು ಐದು‌ ದಿನ ಕಳೆದಿದ್ದರೆ ಜನ್ಮ ದಿನೋತ್ಸವವನ್ನು ಆಚರಿಸಿಕೊಳ್ಳಬೇಕಿತ್ತು. ತ್ರಿವಿಧ ದಾಸೋಹಕ್ಕೆ[more...]
1 min read

ತುಮಕೂರಿನ ಜನರಿಗೂ ಚಳ್ಳೆ ಹಣ್ಣು ತಿನ್ನಿಸಿದ್ದ ಡ್ರೋನ್ ಪ್ರತಾಪ್! Big Exclusive

ತುಮಕೂರು(ಜು.11) tumkurnews.in ಡ್ರೋನ್ ಪ್ರತಾಪ್ ಎಂಬ 22 ವರ್ಷದ ಮಂಡ್ಯದ ಹುಡುಗ ತಾನು ಡ್ರೋನ್ ಕಂಡು ಹಿಡಿದಿರುವುದಾಗಿ ಹೇಳಿಕೊಂಡಿರುವುದು ಶುದ್ಧ ಸುಳ್ಳು ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಆತನ ಬಗ್ಗೆ ಮತ್ತಷ್ಟು ಇಂಟ್ರಸ್ಟಿಂಗ್ ಸಂಗತಿಗಳು[more...]
1 min read

ಕೊರೋನಾ ಕಾಲದಲ್ಲಿ ಸೊಗಡು ಶಿವಣ್ಣ ಎಂಥಾ ಕೆಲಸ ಮಾಡಿದ್ದಾರೆ ಗೊತ್ತಾ?

ತುಮಕೂರು(ಜು.10) tumkurnews.in ಕೊರೋನಾ ವೈರಸ್ ಸೋಂಕು ಬಂದ ಬಳಿಕ ಇಡೀ ದೇಶದಲ್ಲಿ ಜನರು ಕಷ್ಟದಲ್ಲಿದ್ದಾರೆ. ವ್ಯಾಪಾರ, ಉದ್ಯೋಗ ನಷ್ಟ ಅನುಭವಿಸಿ ಜೀವನ ದೂಡಲು ಇನ್ನಿಲ್ಲದ ಕಷ್ಟ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ಕೆಲವೆಡೆ ಭ್ರಷ್ಟಾಚಾರ ನಡೆಯುತ್ತಿರುವುದನ್ನು[more...]
1 min read

ಶಾಲೆ ಪ್ರಾರಂಭ ಮಾಡಲಾಗುತ್ತದೆಯೇ? ಆನ್ ಲೈನ್ ಶಿಕ್ಷಣದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಸುರೇಶ್ ಕುಮಾರ್

ತುಮಕೂರು (ಜು.7) Tumkurnews.in ರಾಜ್ಯದಲ್ಲಿ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಹಾಗೂ ಆನ್ಲೈನ್ ಶಿಕ್ಷಣದ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ[more...]
1 min read

ಬೇಡ ಎಂದರೂ ಕೇಳಲಿಲ್ಲ, ಎಷ್ಟು ವಿದ್ಯಾರ್ಥಿಗಳು ಕೊರೊನಾ ಕಾರಣದಿಂದ ಪರೀಕ್ಷೆ ಬರೆದಿಲ್ಲ ಗೊತ್ತಾ?

ತುಮಕೂರು(ಜು.2) tumkurnews.in ರಾಜ್ಯದಲ್ಲಿ ಈವರೆಗೆ 32 ವಿದ್ಯಾರ್ಥಿಗಳು ಕೋವಿಡ್ 19 ಪ್ರಕರಣದಿಂದ ಪರೀಕ್ಷೆಗೆ ಹಾಜರಾಗದೇ ಪರೀಕ್ಷೆಯಿಂದ ಹೊರಗೆ ಉಳಿದಿದ್ದಾರೆ. ಈ ಬಗ್ಗೆ ಸ್ವತಃ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮಾಹಿತಿ[more...]
1 min read

ಕೊರೋನಾ ತಡೆಗೆ ಸಿಎಂ ಪರಿಹಾರ ನಿಧಿಗೆ ಬಂದ ಹಣವೆಷ್ಟು ಗೊತ್ತಾ? ಎಷ್ಟು ಖರ್ಚಾಗಿದೆ?!

ತುಮಕೂರು(ಜೂ.30) tumkurnews.in ಮಹಾಮಾರಿ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ಕೋವಿಡ್-19 ನಿಧಿಗೆ ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ದೇಣಿಗೆ ನೀಡಿರುವುದು 290,98,14,057 ರೂ.ಗಳಾಗಿದ್ದು, ಕೊರೋನಾ ತಡೆಗೆ ಇದರಲ್ಲಿ ನಯಾ ಪೈಸೆಯನ್ನು ಖರ್ಚು ಮಾಡಿಲ್ಲ ಎಂದು[more...]