1 min read

ಕೊಲೆಗೆ ಸುಪಾರಿ ಪ್ರಕರಣ; ಶಾಸಕ ಡಿ.ಸಿ ಗೌರಿಶಂಕರ್, ಅಟ್ಟಿಕಾ ಬಾಬು ಸೇರಿ ಮೂವರ ವಿರುದ್ಧ FIR

ಶಾಸಕ ಡಿ.ಸಿ ಗೌರಿ ಶಂಕರ್, ಅಟ್ಟಿಕಾ ಬಾಬು ಸೇರಿ ಮೂವರ ವಿರುದ್ಧ ಎಫ್.ಐ.ಆರ್ Tumkurnews ತುಮಕೂರು; ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ನೀಡಿದ ಕೊಲೆಗೆ ಸುಪಾರಿ ಪ್ರಕರಣದಲ್ಲಿ ಗ್ರಾಮಾಂತರ[more...]
1 min read

ಸೈಕಲ್’ನಲ್ಲೇ 17 ಜಿಲ್ಲೆ ಕ್ರಮಿಸಿದ KSRTC ನೌಕರರು! ಅರಣ್ಯ ರೋಧನವಾಯ್ತೇ ನೌಕರರ ಕೂಗು?

ಸರ್ಕಾರದ ವಿರುದ್ಧ KSRTC ನೌಕರರ ಸೈಕಲ್ ಸವಾರಿ!; ಅರಣ್ಯ ರೋಧನವಾಯ್ತೇ ಹೋರಾಟ? Tumkurnews ತುಮಕೂರು; ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಹೋರಾಟ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಡುತ್ತಿರುವ ಅವರು[more...]
1 min read

ತುಮಕೂರು ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು 76 ಕೋಟಿ ರೂ., ಅನುಮೋದನೆ; ಜಿಲ್ಲಾ ಬಿಜೆಪಿ ಅಭಿನಂದನೆ

ತುಮಕೂರು ಆರೋಗ್ಯ ಕ್ಷೇತ್ರಕ್ಕೆ 76 ಕೋಟಿ ಮಂಜೂರು; ಕೆ.ಪಿ ಮಹೇಶ ಅಭಿನಂದನೆ Tumkurnews ತುಮಕೂರು; ಸಾರ್ವಜನಿಕರ ಆರೋಗ್ಯ, ಸುರಕ್ಷೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ದೃಷ್ಠಿಯಿಂದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಎನ್‍ಎಚ್‍ಎಂ[more...]
1 min read

ಸೊಗಡು ಶಿವಣ್ಣ, ಜೆ.ಸಿ ಮಾಧುಸ್ವಾಮಿ-ಎಚ್.ಡಿ ದೇವೇಗೌಡ ಭೇಟಿ!

ಸೊಗಡು ಶಿವಣ್ಣ, ಜೆ.ಸಿ ಮಾಧುಸ್ವಾಮಿ ಜಂಟಿಯಾಗಿ ದೇವೇಗೌಡರ ಭೇಟಿ Tumkurnews ತುಮಕೂರು; ಮಾಜಿ ಸಚಿವ ‌ಸೊಗಡು ಶಿವಣ್ಣ ಹಾಗೂ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಬುಧವಾರ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರನ್ನು ಭೇಟಿ[more...]
1 min read

ವಿದ್ಯಾರ್ಥಿಗಳಿಗೆ ಶುಭ ಸುದ್ದಿ! SSP ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ

ವಿದ್ಯಾರ್ಥಿವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ Tumkurnews ಬೆಂಗಳೂರು; ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2022-23ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಸೌಲಭ್ಯಕ್ಕಾಗಿ ಮೆಟ್ರಿಕ್ ಪೂರ್ವ ಕೋರ್ಸು(1ರಿಂದ 10ನೇ ತರಗತಿ)ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ[more...]
0 min read

ತುಮಕೂರು ಮೂಲದ ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ

ಬೆಂಗಳೂರು; ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀ ಲೋಹಿತಾಶ್ವ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ತುಮಕೂರು ತಾಲ್ಲೂಕು ತೊಂಡಗೆರೆ ಗ್ರಾಮಾದವರಾದ ಲೋಹಿತಾಶ್ವ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಹಾಗೂ ರಂಗಭೂಮಿಯಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಕಳೆದ ಕೆಲ‌[more...]
1 min read

ಮಾಜಿ ಸಂಸದ ಎಸ್.ಪಿ‌ ಮುದ್ದಹನುಮೇಗೌಡ ಬಿಜೆಪಿ ಸೇರ್ಪಡೆ

Tumkurnews ಬೆಂಗಳೂರು; ತುಮಕೂರು ಲೋಕಸಭೆ ಕ್ಷೇತ್ರದ ಮಾಜಿ ಸಂಸದ ಎಸ್.ಪಿ ಮುದ್ದಹನುಮೇಗೌಡ ಇಂದು ಬಿಜೆಪಿ ಪಕ್ಷ ಸೇರ್ಪಡೆಯಾದರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಮಾಜಿ ಸಂಸದ ಎಸ್.ಪಿ ಮುದ್ದಹನುಮೇಗೌಡ[more...]
1 min read

ಅಪ್ಪು ಸ್ಮರಣೆಯಲ್ಲಿ ‌ಮಿಂದೆದ್ದ ಕಲ್ಪತರು ನಾಡು

ಅಪ್ಪು ಸ್ಮರಣೆಯಲ್ಲಿ ‌ಮಿಂದೆದ್ದ ಕಲ್ಪತರು ನಾಡು Tumkurnews ತುಮಕೂರು; ಜಿಲ್ಲೆಯ ಹಲವೆಡೆ ಶನಿವಾರ ಚಿತ್ರನಟ, ಕರ್ನಾಟಕ ರತ್ನ ಪು‌ನೀತ್ ರಾಜ್ ಕುಮಾರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯನ್ನು ನೆರವೇರಿಸಲಾಯಿತು. ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ[more...]
1 min read

ವಿವಾದದಿಂದ ಹೆಡ್ ಬುಷ್’ಗೆ ವ್ಯಾಪಕ ಪ್ರಚಾರ! ಧನಂಜಯಗೆ ಭಾರೀ ಜನಬೆಂಬಲ

ವಿವಾದದಿಂದ ಚಿತ್ರಕ್ಕೆ ವ್ಯಾಪಕ ಪ್ರಚಾರ, ಡಾಲಿಗೆ ಪ್ರಚಂಡ ಜನ ಬೆಂಬಲ ಬೆಂಗಳೂರು; ನಟ ಡಾಲಿ ಧನಂಜಯ ಅಭಿನಯದ ಹೆಡ್ ಬುಷ್ ಚಲನ ಚಿತ್ರದಲ್ಲಿ ವೀರಶೈವ ಲಿಂಗಾಯತ ಧರ್ಮಕ್ಕೆ ‌ಅವಹೇಳನ ಮಾಡಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ[more...]
1 min read

ನಟ ಧನಂಜಯ ವಿರುದ್ಧ ಚಿತ್ರರಂಗದಲ್ಲಿ ಸಂಚು, ವೀರಶೈವ ಲಿಂಗಾಯತರನ್ನು ತುಳಿಯುತ್ತಿದ್ದಾರೆ; ಅಭಿಮಾನಿಗಳ ಆಕ್ರೋಶ

ಡಾಲಿ ಧನಂಜಯ ವಿರುದ್ಧ ಸಂಚು, ಚಿತ್ರರಂಗದಲ್ಲಿ ಬೆಳೆಯಲು ಬಿಡುತ್ತಿಲ್ಲ; ಅಭಿಮಾನಿಗಳ‌ ಆಕ್ರೋಶ ಬೆಂಗಳೂರು; ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಕನ್ನಡ ಚಲನ ಚಿತ್ರ ವಿವಾದಕ್ಕೀಡಾದ ಬೆನ್ನಲ್ಲೇ ವೀರಶೈವ ಲಿಂಗಾಯತ ಧರ್ಮದಲ್ಲೇ ಡಾಲಿ ಧನಂಜಯಗೆ[more...]