ಹೊಸ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿ ಕಾಣೆ

1 min read

Tumkur News
ತುಮಕೂರು: ನವೆಂಬರ್ ೨೯ರಿಂದ ಹೊಸ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯ ೨೯ ವರ್ಷದ ಅಭಿಲಾಷ್ ಕೆ. ಎಂಬ ವ್ಯಕ್ತಿ ಕಾಣೆಯಾಗಿದ್ದಾನೆ ಎಂದು ತಂದೆ ಎನ್. ಕುಮಾರಸ್ವಾಮಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಎಎಂಸಿ ಯಾರ್ಡ್ ಬಳಿ ಅಪರಿಚಿತ ಶವ ಪತ್ತೆ

ವ್ಯಕ್ತಿಯು ಕಂದು ಮೈಬಣ್ಣ, ಕೋಲು ಮುಖ, ೫.೮ ಅಡಿ ಎತ್ತರ, ಮನೆಯಿಂದ ಹೋಗವಾಗ ಮೆರುನ್ ಬಣ್ಣದ ಟೀ-ಷರ್ಟ್, ಜೀನ್ಸ್ ಪ್ಯಾಂಟ್ ಹಾಗೂ ಹವಾಯಿ ಚಪ್ಪಲಿ ಹಾಕಿದ್ದು, ಕನ್ನಡ, ಹಿಂದಿ, ಇಂಗ್ಲೀಷ್ ಹಾಗೂ ತೆಲುಗು ಭಾಷೆ ಮಾತನಾಡುತ್ತಾನೆ.
ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ದೂರವಾಣಿ ಸಂಖ್ಯೆ 0816-2278224/2278000 ಅಥವಾ 9480802951 ನ್ನು ಸಂಪರ್ಕಿಸಿ ಎಂದು ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ

About The Author

You May Also Like

More From Author

+ There are no comments

Add yours