ಎಎಂಸಿ ಯಾರ್ಡ್ ಬಳಿ ಅಪರಿಚಿತ ಶವ ಪತ್ತೆ

1 min read

Tumkur News
ತುಮಕೂರು: ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯ ಎಎಂಸಿ ಯಾರ್ಡ್ ಮೈದಾನದಲ್ಲಿ ಜೂನ್ 4ರಂದು 55 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ವಾರಸುದಾರರು ತಿಳಿದು ಬಂದಿಲ್ಲ.

ಕಾರು ಬೈಕ್ ನಡುವೆ ಡಿಕ್ಕಿ; ಬೈಕ್ ಸವಾರ ಸಾವು

ಮೃತ ವ್ಯಕ್ತಿಯು ಕಪ್ಪು ಮೈಬಣ್ಣ, ತೆಳ್ಳನೆಯ ಶರೀರ, ಕೋಲು ಮುಖ ಹೊಂದಿದ್ದು, ಮೈಮೇಲೆ ನೀಲಿ ಬಣ್ಣದ ತುಂಬು ತೋಳಿನ ಶರ್ಟ್, ನೀಲಿ ಬಣ್ಣದ ಚೌಕಳಿ ಲುಂಗಿ ಧರಿಸಿದ್ದಾನೆ.
ಮೃತನಿಗೆ ಸಂಬಂಧ ಪಟ್ಟವರು ದೂರವಾಣಿ ಸಂಖ್ಯೆ 08131-222226/222210 ಅಥವಾ 9480802959 ಯನ್ನು ಸಂಪರ್ಕಿಸಿ.

About The Author

You May Also Like

More From Author

+ There are no comments

Add yours