ಆರೋಗ್ಯ ಕ್ಷೇತ್ರದಲ್ಲಿ ಅಪಾರ ಅವಕಾಶ: ಮೋದಿ

1 min read

Tumkur News
ನವದೆಹಲಿ: ಕೇಂದ್ರ ಸರ್ಕಾರ ಆರೋಗ್ಯ ಸೇವೆ ಕ್ಷೇತ್ರದ ಬಲವರ್ಧನೆಗೆ ಒತ್ತು ನೀಡನೀಡುತ್ತಿದೆ. ಆಯುಷ್ಮಾನ್ ಭಾರತ ಅಡಿಯಲ್ಲಿ‌ ಇದುವರೆಗೂ 3.26ಕೋಟಿ ಜನರು ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. ಈ ಕುರಿತು ಹೆಮ್ಮೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ರವಿಚಂದ್ರನ್ ಮಗ ನಟನೆಯ ಚಿತ್ರದ ರಿಲೀಸ್ ಡೇಟ್ ಫಿಕ್ಸ್!

ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಮಾಹಿತಿ ತಿಳಿಸಿದ್ದು, ದೇಶದಲ್ಲಿ‌ ಆರು ಹೊಸ ಏಮ್ಸ್ ಗಳು‌ ನಿರ್ಮಾಣಗೊಂಡಿವೆ. ಡಿಜಿಟಲ್‌ ವ್ಯವಸ್ಥೆ ಆಧರಿತ ಕೊರೊನಾ ಲಸಿಕೆ ಅಭಿಯಾನವು ವೇಗವಾಗಿ ಯಶಸ್ವಿಯಾಗಿದೆ. 2014ಕ್ಕೆ ಹೋಲಿಕೆ ಮಾಡಿದರೆ, ದೇಶದಲ್ಲಿನ‌ ವೈದ್ಯಕೀಯ ಕಾಲೇಜುಗಳ‌ ಸಂಖ್ಯೆ ಶೇ. 55ರಷ್ಟು ಹೆಚ್ಚಳವಾಗಿದೆ. ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಸ್ಥಾಪನೆಯ ಗುರಿ ಹಾಕಿಕೊಳ್ಳಲಾಗಿದ್ದು, ಶೀಘ್ರವೇ ಸಾಧಿಸಲಾಗುವುದು ಎಂದು ಹೇಳಿದ್ದಾರೆ.

About The Author

You May Also Like

More From Author

+ There are no comments

Add yours