ಬಂಧಿತ 24 NSUI ಕಾರ್ಯಕರ್ತರಿಗೆ ಮುಕ್ತಿ

1 min read

 

Tumkur News
ತುಮಕೂರು: ಸಚಿವ ಬಿ.ಸಿ ನಾಗೇಶ್ ಮನೆ ಮುತ್ತಿಗೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳು ಇಂದು ಬಿಡುಗಡೆಯಾಗಿದ್ದಾರೆ.

NSUI ಕಾರ್ಯಕರ್ತರ ಬಂಧನಕ್ಕೆ ಪರಮೇಶ್ವರ್ ತೀವ್ರ ಅಸಮಧಾನ

ತಿಪಟೂರು ನ್ಯಾಯಾಲಯ ಜಾಮೀನು‌ ಮಂಜೂರು ಮಾಡಿದ್ದು, ತುಮಕೂರು ಜಿಲ್ಲಾ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.

NSUI ಕಾರ್ಯಕರ್ತರಿಗೆ ಬೇಲ್ ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ

ಎನ್.ಎಸ್.ಯು.ಐ.ನ 24 ಕಾರ್ಯಕರ್ತರು ಜೈಲಿನ ಮುಂಭಾಗ ಕಾರ್ಯಕರ್ತರು ಘೋಷಣೆ ಮಾಡುವ ಮೂಲಕ ಬರಮಾಡಿಕೊಂಡರು.

You May Also Like

More From Author

+ There are no comments

Add yours