ಮೇ 7ರಂದು ಅನಿಯಮಿತ ವಿದ್ಯುತ್ ವ್ಯತ್ಯಯ
Tumkurnews
ತುಮಕೂರು: ಬೆವಿಕಂ ಉಪ ವಿಭಾಗ-2 ವ್ಯಾಪ್ತಿ ಗೂಳಹರಿವೆಯಲ್ಲಿ 11ಕೆವಿ ಮಾರ್ಗವನ್ನು ಸ್ಥಳಾಂತರಿಸುವ ಕಾಮಗಾರಿ ಕೈಗೊಂಡಿರುವುದರಿಂದ ಮೇ 7ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಗೂಳಹರಿವೆ, ಗೂಳೆಹರಿವೆ ಕಾಲೋನಿ, ಏರಿ ಹಿಂದೆ ಪಾಳ್ಯ, ವೀರರಾಜಪ್ಪನ ಪಾಳ್ಯ, ಮತ್ತಿತರ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಹಬೂಬ್ ಷರೀಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0816-2293878 ಅಥವಾ ಜಯನಗರ ಶಾಖಾಧಿಕಾರಿ ಮೊಬೈಲ್ ಸಂ. 9449844312ನ್ನು ಸಂಪರ್ಕಿಸ ಬಹುದಾಗಿದೆ.
+ There are no comments
Add yours