ಪತ್ರಕರ್ತನ ಕೊಲೆಗೆ ಸಂಚು, ಸುಪಾರಿ: ಮೂವರ ಬಂಧನ
Tumkurnews
ತುಮಕೂರು: ಬೆಂಕಿಯಬಲೆ ಪತ್ರಿಕೆ ಸಂಪಾದಕ ಧನಂಜಯ ಅವರ ಕೊಲೆಗೆ ಸುಪಾರಿ ನೀಡಿ ಸಂಚು ರೂಪಿಸಿದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳ ಪರದಾಟ: ಇಡಿಸಿಎಸ್ ಬೇಜವಬ್ದಾರಿ
ಪತ್ರಕರ್ತ ಧನಂಜಯ ಅವರು ನೀಡಿದ ದೂರಿನ ಮೇರೆಗೆ ತುರುವೇಕೆರೆ ತಾಲ್ಲೂಕು ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಎಪಿಎಂಸಿ ಉದ್ಯಮಿ ಮಂಜುನಾಥ ರೆಡ್ಡಿ, ಈ ಹಿಂದೆ ತುಮಕೂರಿನಲ್ಲಿ ಪತ್ರಕರ್ತರಾಗಿದ್ದ ನವೀನ್ ವೈ ಹಾಗೂ ಕ್ಯಾತ್ಸಂದ್ರ ನಿವಾಸಿ ನರಸಿಂಹಮೂರ್ತಿ ಬಂಧಿತರು.
+ There are no comments
Add yours