ತುಮಕೂರು: ಮಾಂಸ ಮಾರಾಟ ನಿಷೇಧ

1 min read

ತುಮಕೂರು: ಮಾಂಸ ಮಾರಾಟ ನಿಷೇಧ

Tumkurnews
ತುಮಕೂರು: ಬುದ್ಧ ಪೂರ್ಣಿಮಾ ಹಬ್ಬದ ಪ್ರಯುಕ್ತ ಮೇ 22ರ ಸಂಜೆ 5 ಗಂಟೆಯಿಂದ ಮೇ 23ರ ಮಧ್ಯರಾತ್ರಿ 12 ಗಂಟೆಯವರೆಗೆ ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಸಾಯಿಖಾನೆ ಮುಚ್ಚಲು ಹಾಗೂ ಮಾಂಸ ಮಾರಾಟ ಮಾಡುವುದಾಗಲಿ ಸಂಗ್ರಹಣೆ ಮಾಡುವುದಾಗಲಿ ನಿಷೇಧಿಸಿದೆ.

ತುಮಕೂರು KSRTC ಹೊಸ ಬಸ್ ನಿಲ್ದಾಣ: ಕಾರ್ಯಾರಂಭಕ್ಕೂ ಮುನ್ನವೇ ಮಳೆ ನೀರು ಸೋರಿಕೆ! ವಿಡಿಯೋ
ಈ ಅವಧಿಯಲ್ಲಿ ಕಸಾಯಿ ಖಾನೆ ತೆರೆಯಕೂಡದು ಹಾಗೂ ಮಾಂಸ ಮಾರಾಟ ಮಾಡಕೂಡದು. ತಪ್ಪಿದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಮಕೂರು: ಮಳೆ ಹಾನಿ: ಸಹಾಯವಾಣಿ ಸ್ಥಾಪನೆ

 

About The Author

You May Also Like

More From Author

+ There are no comments

Add yours