ಬರಿಗೈನಲ್ಲಿ ಚಿರತೆ ಸೆರೆ ಹಿಡಿದ ಯುವಕರು! ವಿಡಿಯೋ

1 min read

 

Tumkurnews
ತುಮಕೂರು; ಮೂವರು ಯುವಕರು ಬರಿಗೈನಲ್ಲಿ‌ ಚಿರತೆ ಸೆರೆ ಹಿಡಿದಿರುವ ದೃಶ್ಯವೊಂದು ವೈರಲ್ ಆಗಿದ್ದು, ಶಿರಾ ಭಾಗದ್ದು ಎನ್ನಲಾಗಿದೆ.
ಶಿರಾ ಭಾಗದವರ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರೀ ಸದ್ದು ಮಾಡುತ್ತಿದೆ. ಆದರೆ ಯಾವ ಗ್ರಾಮದ ಯುವಕರು ಚಿರತೆ ಸೆರೆ ಹಿಡಿದಿದ್ದು ಎಂಬುದು ಖಚಿತವಾಗಿಲ್ಲ.

(ಫೋಟೋ; ಸಾಂದರ್ಭಿಕ ಚಿತ್ರ)

ಕುಡಿದು ಟೈಟಾಗಿ ಶಾಲೆಗೆ ಬರುವ ಶಿಕ್ಷಕಿ!; ವಿಡಿಯೋ

ಶಿಕ್ಷಕರ ನೇಮಕಾತಿ ಹಗರಣ; ತುಮಕೂರು ಜಿಲ್ಲೆಯ 10 ಶಿಕ್ಷಕರ ಬಂಧನ

About The Author

You May Also Like

More From Author

+ There are no comments

Add yours