ತುಮಕೂರು ಕೆ.ಎಸ್.ಆರ್.ಟಿ.ಸಿ ಡಿಸಿ ವರ್ಗಾವಣೆ

1 min read

Tumkurnews
ತುಮಕೂರು; ಕೆ.ಎಸ್.ಆರ್.ಟಿ.ಸಿ ವಿಭಾಗ‌ ನಿಯಂತ್ರಣಾಧಿಕಾರಿ ಕೆ.ಆರ್ ಬಸವರಾಜು ವರ್ಗಾವಣೆ ಆಗಿದ್ದು, ತೆರವಾದ ಸ್ಥಾನಕ್ಕೆ ಕೆ.ಎಸ್.ಆರ್.ಟಿ.ಸಿ ಮುಖ್ಯ ಯಾಂತ್ರಿಕ ಅಭಿಯಂತರರಾಗಿದ್ದ ಎ.ಎನ್ ಗಜೇಂದ್ರ ಕುಮಾರ್ ನಿಯೋಜನೆಗೊಂಡಿದ್ದಾರೆ.
ಗಜೇಂದ್ರ ಕುಮಾರ್ ಈ ಹಿಂದೆಯೂ ತುಮಕೂರಿನಲ್ಲಿ ವಿಭಾಗ ನಿಯಂತ್ರಣಾಧಿಕಾರಿಗಳಾಗಿ ಕರ್ತವ್ಯ‌ ನಿರ್ವಹಿಸಿದ್ದರು.

About The Author

You May Also Like

More From Author

+ There are no comments

Add yours