1 min read

ಜಾಹೀರಾತು ಫಲಕಗಳ ಮೇಲೆ ಕಟ್ಟುನಿಟ್ಟಿನ ಕ್ರಮ; ನಿಯಮ ಮೀರಿದರೆ ಕಾನೂನು ರೀತ್ಯಾ ಕ್ರಮ!

Tumkur News ತುಮಕೂರು: ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಮತ್ತು ವಿದ್ಯುತ್ ಕಂಬಗಳಲ್ಲಿ, ಪಾಲಿಕೆಯ ಅನುಮತಿ ಪಡೆಯದೇ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರುಗಳನ್ನು ಒಳಗೊಂಡಿರುವ ಫ್ಲೆಕ್ಸ್, ಬ್ಯಾನರ್, ಕಟೌಟ್ಸ್, ಬಂಟಿಂಗ್ಸ್, ಜಾಹೀರಾತು ಫಲಕಗಳನ್ನು [more...]
1 min read

ಜಮೀನಿನಲ್ಲಿ ಬೆಳೆದಿದ್ದ 20 ಕೆ.ಜಿ. ಗಾಂಜಾ ವಶ

Tumkur News ಕುಣಿಗಲ್: ಗಾಂಜಾ ಬೆಳೆದಿದ್ದ ಜಮೀನಿನ ಮೇಲೆ ಹುಲಿಯೂರುದುರ್ಗ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನ ಬಂಧಿಸಿದ್ದಾರೆ. ಗುಬ್ಬಿ ಕ್ಷೇತ್ರದಲ್ಲಿ ನಿಂತು ನೋಡಿ, ನಿಮಗೊಂದು ಗತಿ ಕಾಣಿಸುತ್ತೇವೆ; ಎಚ್ಡಿಕೆ ವಿರುದ್ಧ ವಾಸು ಅಭಿಮಾನಿಗಳ ಗುಡುಗು![more...]
1 min read

ಗುಬ್ಬಿ ಕ್ಷೇತ್ರದಲ್ಲಿ ನಿಂತು ನೋಡಿ, ನಿಮಗೊಂದು ಗತಿ ಕಾಣಿಸುತ್ತೇವೆ; ಎಚ್ಡಿಕೆ ವಿರುದ್ಧ ವಾಸು ಅಭಿಮಾನಿಗಳ ಗುಡುಗು!

Tumkur News ತುಮಕೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಶ್ರೀನಿವಾಸ್ ಬೆಂಬಲಿಗರು ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ಪ್ರತಿಭಟನೆ ಮಾಡಿದರು. ಗಂಡ್ಸಾದ್ರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ; ಎಚ್ಡಿಕೆಗೆ ಸವಾಲೆಸೆದ ಎಸ್.ಆರ್. ಶ್ರೀನಿವಾಸ್ ಎಸ್.ಆರ್.[more...]
1 min read

ಕಾರು – ಬೈಕ್ ನಡುವೆ ಡಿಕ್ಕಿ; ಬೈಕ್ ಸವಾರ ಸಾವು

Tumkur News ತುಮಕೂರು: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕುಣಿಗಲ್ ರಾಜ್ಯ ಹೆದ್ದಾರಿ 33 ಟಿ.ಎಂ ರಸ್ತೆಯ ಗವಿಮಠ ಬಳಿ ನಡೆದಿದೆ. ಕಾಲುಜಾರಿ[more...]
1 min read

ಶ್ರೀನಿವಾಸರ‌ ಆಪ್ತ ಗುರುರೇಣುಕಾರಧ್ಯ ಪಕ್ಷದಿಂದ ಉಚ್ಚಾಟನೆ!

Tumkur News ತುಮಕೂರು: ಗುಬ್ಬಿ ಶಾಸಕ ಎಸ್.ಆರ್‌‌. ಶ್ರೀನಿವಾಸರ‌ ಆಪ್ತ ಗುಬ್ಬಿ‌ ಜೆಡಿಎಸ್ ತಾಲೂಕು ಅಧ್ಯಕ್ಷ ಸ್ಥಾನದಿಂದ ಗುರುರೇಣುಕಾರಧ್ಯ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಗಂಡ್ಸಾದ್ರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ; ಎಚ್ಡಿಕೆಗೆ ಸವಾಲೆಸೆದ ಎಸ್.ಆರ್.[more...]
1 min read

ತವರಿಗೆ ಹೋದ ಪತ್ನಿ ನೆನೆದು ಆತ್ಮಹತ್ಯೆ!

Tumkur News ಕೊರಟಗೆರೆ : ತವರು ಮನೆಗೆ ಹೋದ ಪತ್ನಿಯ ನೆನೆಪಿನಲ್ಲಿ ಮನನೊಂದ ಪತಿ ಮಾನಸಿಕ ಖಿನ್ನತೆಗೆ ಒಳಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗೊರುವ ಘಟನೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಮರೆನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.[more...]
1 min read

ಗುಬ್ಬಿ ಮೂಲದ ವ್ಯಕ್ತಿ ನಾಪತ್ತೆ

Tumkur News ತುಮಕೂರು: ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಪೋಲಿಸ್ ಠಾಣಾ ವ್ಯಾಪ್ತಿಯ ಅರಿವೇಸಂದ್ರ ಗ್ರಾಮದ ೪೦ ವರ್ಷದ ಶಿವಕುಮಾರ ಬಿನ್ ಲಕ್ಕಣ್ಣಗೌಡ ಎಂಬ ವ್ಯಕ್ತಿಯು ಮೇ ೨೫ ರಿಂದ  ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಾಗಿದೆ.[more...]
1 min read

ವಯೋವೃದ್ಧ ಕಾಣೆ

Tumkur News ತುಮಕೂರು: ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯ ಬುಕ್ಕಾಪಟ್ಟಣ ಹೋಬಳಿಯ ದೊಡ್ಡ ಅಗ್ರಹಾರ ಗ್ರಾಮದ 79 ವರ್ಷದ ಮೂಡ್ಲಪ್ಪ ಎಂಬ ವಯೋವೃದ್ಧನು ಜೂ.7 ರಿಂದ ಕಾಣೆಯಾಗಿದ್ದಾನೆ ಎಂದು ಮಗ ಚಿನ್ನಗಿರಿಯಪ್ಪ ಠಾಣೆಗೆ ದೂರು[more...]
1 min read

ತುಮಕೂರಿಗೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರ ಪ್ರವಾಸ

Tumkur News ತುಮಕೂರು: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಎಂ. ಶಿವಣ್ಣ ಅವರು ಜೂನ್ 14 ಮತ್ತು 15 ರಂದು ತುಮಕೂರು ಜಿಲ್ಲೆಗೆ ಆಗಮಿಸಲಿದ್ದಾರೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ[more...]
1 min read

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಶಿಬಿರ

Tumkur news ತುಮಕೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣಾ ಹಾಗೂ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದರು. ಜೂ. 18ರಂದು ಜಿಲ್ಲಾಧಿಕಾರಿ ನಡೆ ಹಳ್ಳಿಯ[more...]