ಪಾಸ್ ಪಡೆಯಲು ತರಗತಿ ಬಿಟ್ಟು ಸಾಲುಗಟ್ಟಿ ನಿಂತ ವಿದ್ಯಾರ್ಥಿಗಳು

1 min read

Tumkur News
ತುಮಕೂರು: ಆನ್ಲೈನ್ ಅಪ್ಲಿಕೇಶನ್ ಹಾಕಿ ಪಾಸ್ ಪಡೆಯಲು ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತರು.
ಕಾಲೇಜಿನಿಂದಲೇ ಬಸ್ ಪಾಸ್ ಮಾಡಿಕೊಡುವ ನಿಯಮವಿದ್ದರೂ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ತರಗತಿಗಳನ್ನು ಬಿಟ್ಟು ಬಂದು ಸಾಲುಗಟ್ಟಿ ನಿಂತಿದ್ದರು.

ಬೇಡ ಜಂಗಮ ಸಮುದಾಯದಿಂದ ಬೆಂಗಳೂರು ಚಲೋ; ಪೊಲೀಸರಿಂದ ತಡೆ

ಎರಡು-ಮೂರು ದಿನಗಳಿಂದ ದಿನವಿಡೀ ಕಾದರೂ ಪಾಸ್ ದೊರೆಯುತ್ತಿಲ್ಲ. ತರಗತಿಗಳು ಪ್ರಾರಂಭವಾಗಿ ಎರಡು ತಿಂಗಳಾದರೂ ಬಸ್ ಪಾಸ್ ನೀಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದರು.

About The Author

You May Also Like

More From Author

+ There are no comments

Add yours