ಸಮಾನ ಸಮಾಜ ನಿರ್ಮಾಣಕ್ಕೆ ಶ್ರೀರಾಮಾನುಜಾಚಾರ್ಯರ ಕೊಡುಗೆ ಅಪಾರ: ಹಂಪಿ ವಿವಿ ಕುಲಪತಿ ಡಾ. ಎಂ. ಪರಮಶಿವಮೂರ್ತಿ

ಸಮಾನ ಸಮಾಜ ನಿರ್ಮಾಣಕ್ಕೆ ಶ್ರೀರಾಮಾನುಜಾಚಾರ್ಯರ ಕೊಡುಗೆ ಅಪಾರ: ಹಂಪಿ ವಿವಿ ಕುಲಪತಿ ಡಾ. ಎಂ. ಪರಮಶಿವಮೂರ್ತಿ Tumkurnews.in ತುಮಕೂರು: ಶ್ರೀರಾಮಾನುಜಾಚಾರ್ಯರು ಸಮಾಜದಲ್ಲಿ ಜಾತಿ ತಾರತಮ್ಯ ಮತ್ತು ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ ಮಹಾನ್ ಸಮಾಜ ಸುಧಾರಕರಾಗಿದ್ದರು. ಸಮಾಜದ ಎಲ್ಲ ವರ್ಗದ ಜನರಿಗೂ ದೇವಾಲಯ ಪ್ರವೇಶದ ಅವಕಾಶ ಕಲ್ಪಿಸುವ ಮೂಲಕ ಸಮಾನ ಸಮಾಜದ ಕನಸು ಕಂಡಿದ್ದರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಪರಮಶಿವಮೂರ್ತಿ ಹೇಳಿದರು. ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು, ಶಾಸ್ತ್ರೀಯ […]

Continue Reading