ಶ್ರೀದೇವಿ ನರ್ಸಿಂಗ್, ಶ್ರೀರಮಣ ಮಹರ್ಷಿ ನರ್ಸಿಂಗ್ ಮತ್ತು ಶ್ರೀದುರ್ಗಾಂಬಾ ನರ್ಸಿಂಗ್ ಕಾಲೇಜುಗಳ ಪದವಿ ಪ್ರದಾನ ಸಮಾರಂಭ
ಶ್ರೀದೇವಿ ನರ್ಸಿಂಗ್, ಶ್ರೀರಮಣ ಮಹರ್ಷಿ ನರ್ಸಿಂಗ್ ಮತ್ತು ಶ್ರೀದುರ್ಗಾಂಬಾ ನರ್ಸಿಂಗ್ ಕಾಲೇಜುಗಳ ಪದವಿ ಪ್ರದಾನ ಸಮಾರಂಭ ವಿದ್ಯಾರ್ಥಿಗಳಿಂದ ಮಾತ್ರ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ: ಯು.ಟಿ. ಖಾದರ್ Tumkurnews.in ತುಮಕೂರು: ವಿದ್ಯಾರ್ಥಿಗಳಿಂದ ಮಾತ್ರ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಫರೀದ್ ಪ್ರತಿಪಾದಿಸಿದರು. ನಗರದ ಶಿರಾರಸ್ತೆಯಲ್ಲಿರುವ ಶ್ರೀದೇವಿ ನರ್ಸಿಂಗ್, ಶ್ರೀರಮಣ ಮಹರ್ಷಿ ಹಾಗೂ ಶ್ರೀದುರ್ಗಾಂಬಾ ನರ್ಸಿಂಗ್ ಶಿಕ್ಷಣ ಸಂಸ್ಥೆಗಳ ವತಿಯಿಂದ 2022–23ನೇ ಸಾಲಿನ 24ನೇ ಪದವಿ ಪ್ರದಾನ […]
Continue Reading