ತುಮಕೂರು: ದಯಾ ಮರಣ ಕೇಳಿದ್ದ ಮಹಿಳೆಗೆ ತಾತ್ಕಾಲಿಕ ನೆರವು: ಕ್ಷಮೆ ಯಾಚಿಸಿದ ಮಹಿಳೆ

ದಯಾ ಮರಣ ಕೇಳಿದ್ದ ಮಹಿಳೆಗೆ ತಾತ್ಕಾಲಿಕ ನೆರವು: ಕ್ಷಮೆ ಯಾಚಿಸಿದ ಮಹಿಳೆ Tumkur news ತುಮಕೂರು: ಜನತಾ ದರ್ಶನದಲ್ಲಿ ಸಚಿವ ಜಿ.ಪರಮೇಶ್ವರ್ ನೀಡಿರುವ ಭರವಸೆಯನ್ನು ಈಡೇರಿಸಿಲ್ಲ ಎಂದು ಆತ್ಮಹತ್ಯೆ ಬೆದರಿಕೆ ಹಾಕಿದ್ದ ಮಹಿಳೆಗೆ ತಾತ್ಕಾಲಿಕ ನೆರವು ದೊರೆತಿದ್ದು, ತನ್ನ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿರಾ ನಿವಾಸಿ ರಾಜಿಯಾ ಅಸ್ಲಾಂ ಪಾಷಾ, ಮೂರು ತಿಂಗಳ ಮನೆ ಬಾಡಿಗೆ ಪಾವತಿಸಲು ನನ್ನ ಬ್ಯಾಂಕ್ ಖಾತೆಗೆ ಗೃಹ ಸಚಿವರಿಂದ 30 ಸಾವಿರ ರೂ. ಸಂದಾಯವಾಗಿದೆ. ಅಧಿಕಾರಿಗಳು […]

Continue Reading

ತುಮಕೂರು: ನನ್ನ ಸಾವಿಗೆ ಪರಮೇಶ್ವರ್, ಟಿ.ಬಿ ಜಯಚಂದ್ರ ಕಾರಣ: ಮಹಿಳೆ ಬೆದರಿಕೆ

ನನ್ನ ಸಾವಿಗೆ ಪರಮೇಶ್ವರ್, ಟಿ.ಬಿ ಜಯಚಂದ್ರ ಕಾರಣ: ಮಹಿಳೆ ಬೆದರಿಕೆ ಜನತಾದರ್ಶನದಲ್ಲಿ ಹುಸಿ ಭರವಸೆ; ಸಚಿವ ಪರಮೇಶ್ವರ್ ‌ವಿರುದ್ಧ ಮಹಿಳೆ ‌ಆಕ್ರೋಶ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ; ಮನೆ ನೀಡಲು ಮಹಿಳೆ ಪಟ್ಟು Tumkur news ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ಜನಸಂಪರ್ಕ ಸಭೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿರುವ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ. ಸಿರಾ ನಿವಾಸಿಯಾಗಿರುವ ಮಹಿಳೆ ರಾಜಿಯಾ ಅಸ್ಲಾ ಪಾಷಾ […]

Continue Reading