ಮಕ್ಕಳಲ್ಲಿ ಸಂಸ್ಕಾರ, ಆತ್ಮವಿಶ್ವಾಸ ಬೆಳೆಸಿ: ಸುರೇಶ್‌ಗೌಡ

ಮಕ್ಕಳಲ್ಲಿ ಸಂಸ್ಕಾರ, ಆತ್ಮವಿಶ್ವಾಸ ಬೆಳೆಸಿ: ಸುರೇಶ್‌ಗೌಡ ಹಿರೇಹಳ್ಳಿ ಸರ್ಕಾರಿ ಶಾಲೆಯಲ್ಲಿ ಊಟದ ಕೊಠಡಿ ಉದ್ಘಾಟನೆ Tumkurnews.in ತುಮಕೂರು: ಶಿಕ್ಷಕರು ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ, ಆತ್ಮವಿಶ್ವಾಸ ಬೆಳೆಸಿದರೆ ಅವರು ಮುಂದೆ ಆದರ್ಶ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಶಾಲೆಯ ವಿದ್ಯಾರ್ಥಿಗಳು ದೇವರ ಸಮಾನ. ಶಾಲೆ ಅವರಿಗೆ ದೇವಸ್ಥಾನವಿದ್ದಂತೆ ಎಂಬ ಭಾವನೆಯಿಂದ ಶಿಕ್ಷಕರು ಮಕ್ಕಳನ್ನು ರೂಪಿಸಬೇಕು ಎಂದು ಶಾಸಕ ಬಿ. ಸುರೇಶ್‌ಗೌಡ ಹೇಳಿದರು. ಬುಧವಾರ ತುಮಕೂರು ಗ್ರಾಮಾಂತರ ಕ್ಷೇತ್ರದ ಹಿರೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಕೋಣೆ ಹಾಗೂ ಊಟದ ಸಭಾಂಗಣ […]

Continue Reading