1 min read

ಅಗಸರು, ಕ್ಷೌರಿಕರು ಜೂ.30ರೊಳಗೆ ಅರ್ಜಿ ಸಲ್ಲಿಸಿ

ತುಮಕೂರು, ಜೂ.21: tumkurnews.in: ಕೋವಿಡ್ 19 ತಡೆಗಟ್ಟಲು ಲಾಕ್‍ಡೌನ್ ಜಾರಿಗೊಳಿಸಿರುವ ಪರಿಣಾಮವಾಗಿ ಅಗಸರು ಮತ್ತು ಕ್ಷೌರಿಕ ವೃತ್ತಿಯಲ್ಲಿ  ತೊಡಗಿರುವವರು ಆರ್ಥಿಕವಾಗಿ ನಷ್ಟ ಹೊಂದಿರುವುದನ್ನು ಮನಗಂಡ ಸರ್ಕಾರವು ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ[more...]