1 min read

ಪೋಷಕರಿಗೆ ಅಶ್ಲೀಲ ಮೆಸೇಜ್; ಶಿಕ್ಷಕ ಅಮಾನತು

Tumkur News ಮಧುಗಿರಿ: ವಿದ್ಯಾರ್ಥಿಗಳ ಪೋಷಕರಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಶಿಕ್ಷಕನೊಬ್ಬನನ್ನು  ಅಮಾನತು ಮಾಡಿ ಡಿಡಿಪಿಐ‌ ಆದೇಶಿಸಿದ್ದಾರೆ. ಮದ್ಯವ್ಯಸನಿ ತಂದೆಯನ್ನು ಕೊಂದ ಮಗ ತಾಲ್ಲೂಕಿನ ದೊಡ್ಡಹಟ್ಟಿ ಸರ್ಕಾರಿ ಶಾಲೆಯ ಶಿಕ್ಷಕ ಸುರೇಶ್ ಅಮಾನತುಗೊಂಡಿದ್ದು, ಈತ[more...]
1 min read

ಮಧುಗಿರಿ ಶಾಸಕರ ನೇತೃತ್ವದಲ್ಲಿ ಪ್ರತಿಭಾ ಪುರಸ್ಕಾರ

Tumkur News ಮಧುಗಿರಿ: 2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ಹಾಗೂ ಶೇ. 100ರಷ್ಟು ಫಲಿತಾಂಶ ಪಡೆದ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ.[more...]
1 min read

ವ್ಯಕ್ತಿಯನ್ನು ರಕ್ಷಿಸಿ ಮಾನವೀಯತೆ ಮೆರೆದ‌ ಡಾ. ಜಿ. ಪರಮೇಶ್ವರ್

Tumkur News ಮಧುಗಿರಿ: ಕ್ಷೇತ್ರ ಪ್ರವಾಸ ಮುಗಿಸಿ ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೊಳಗಾದ ವ್ಯಕ್ತಿಯನ್ನು ಡಾ. ಜಿ. ಪರಮೇಶ್ವರ್ ತಮ್ಮ ಬೆಂಗಾವಲು ಪಡೆಯ ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸರ್ಕಾರ ಒಂದು ಪಕ್ಷಕ್ಕೆ ಸೀಮಿತವಾಗಬಾರದು: ಪರಮೇಶ್ವರ್ ಕಿಡಿ[more...]
1 min read

ಹಾಸಿಗೆ ಹಿಡಿದಿದ್ದ ಪತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪತ್ನಿ

Tumkur News ಕೊರಟಗೆರೆ: ಕಾಲು ಮುರಿದುಕೊಂಡು ಹಾಸಿಗೆ ಹಿಡಿದಿದ್ದ ತಿಪ್ಪೆರಾಜು ಎಂಬ ವ್ಯಕ್ತಿಯನ್ನು ಆತನ ಪತ್ನಿ ರತ್ನಮ್ಮ ಕೊಲೆ ಮಾಡಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಲ್ಮಾನ್ ಖಾನ್ ಮತ್ತು ಅವರ[more...]
1 min read

ಎಸ್.ಪಿ ಕಚೇರಿಗೂ ತಲುಪಿದ ಕೊರೋನ, ಭಾನುವಾರದ 25 ಕೇಸ್ ಗಳ ಫುಲ್ ಡಿಟೈಲ್ಸ್

ತುಮಕೂರು(ಜು.12) tumkurnews.in ಭಾನುವಾರ ಜಿಲ್ಲೆಯಲ್ಲಿ ಹೊಸದಾಗಿ ಕಂಡು ಬಂದಿರುವ 25 ಕೊರೋನಾ ಪಾಸಿಟಿವ್ ಕೇಸ್ ಗಳ ಫುಲ್ ಡಿಟೈಲ್ಸ್ ಇಲ್ಲಿದೆ. ಸಿಬ್ಬಂದಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಎಸ್.ಪಿ ಕಚೇರಿಯನ್ನು ಎರಡು ದಿನಗಳ ಕಾಲ ಸೀಲ್[more...]
1 min read

ಶನಿವಾರ ಪತ್ತೆಯಾದ 25 ಕೊರೋನಾ ಪಾಸಿಟಿವ್ ಕೇಸುಗಳು ಎಲ್ಲಿಯವು? ಸಂಪೂರ್ಣ ವಿವರ

ತುಮಕೂರು(ಜು.11) tumkurnews.in ಜಿಲ್ಲೆಯಲ್ಲಿ ಶನಿವಾರ ಪತ್ತೆಯಾದ 25 ಕೊರೋನಾ ಹೊಸ ಪಾಸಿಟಿವ್ ಪ್ರಕರಣಗಳ ವಿವರ ಇಲ್ಲಿದೆ. ತುಮಕೂರು- 12 ತುಮಕೂರಿನ ಮಹಾಲಕ್ಷ್ಮಿ ನಗರದ ಪುರುಷ (58), ವಕೋಡಿ ಹೊಸ ಬಡಾವಣೆಯ ಮಹಿಳೆ( 58), ಎಸ್.ಐ.ಟಿ[more...]
1 min read

ಜಿಲ್ಲೆಯಲ್ಲಿ 221ಕ್ಕೆ ಏರಿದ ಕೊರೋನಾ ಸಂಖ್ಯೆ, ಹೊಸದಾಗಿ 13 ಜನರಲ್ಲಿ ಪತ್ತೆ

ತುಮಕೂರು(ಜು.4) tumkurnews.in ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 13 ಜನರಲ್ಲಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಕುಣಿಗಲ್ 2, ಮಧುಗಿರಿ 2, ಪಾವಗಡ 3, ತುಮಕೂರು ತಾಲ್ಲೂಕಿನ 6 ಪ್ರಕರಣಗಳಲ್ಲಿ ಸೋಂಕು ಕಂಡು ಬಂದಿದೆ. ಜಿಲ್ಲೆಯ[more...]
1 min read

ಜಿಲ್ಲೆಯ 7 ತಾಲ್ಲೂಕಿನ 25 ಜನರಿಗೆ ಕೊರೋನಾ ಅಟ್ಯಾಕ್, ಎಲ್ಲಿ ಎಷ್ಟು?

ತುಮಕೂರು(ಜು.3) tumkurnews.in ಜಿಲ್ಲೆಯಲ್ಲಿ ಕೊರೊನಾ ದ್ವಿಶತಕ ಭಾರಿಸಿದೆ. ಶುಕ್ರವಾರ ಒಂದೇ ದಿನ 25 ಹೊಸ ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 208ಕ್ಕೆ ಏರಿದೆ. ಶುಕ್ರವಾರ, ಕೊರಟಗೆರೆ 3, ಕುಣಿಗಲ್ 2,[more...]
1 min read

ಜಿಲ್ಲೆಯಲ್ಲಿ 26 ಹೊಸ ಸೋಂಕಿತರು ಪತ್ತೆ, 139ಕ್ಕೆ ಏರಿದ ಕೊರೋನಾ

ತುಮಕೂರು(ಜು.1) tumkurnews.in ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಮುಂದುವರಿದಿದೆ. ಬುಧವಾರ ಪುನಃ ಜಿಲ್ಲೆಯಲ್ಲಿ 26 ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ತುಮಕೂರು 8, ಶಿರಾ 2, ಪಾವಗಡ 3, ಮಧುಗಿರಿ 4, ಕುಣಿಗಲ್ 6, ಗುಬ್ಬಿ[more...]
1 min read

Big Breaking News; ಜಿಲ್ಲೆಯಲ್ಲಿ 18 ಪಾಸಿಟಿವ್

ತುಮಕೂರು(ಜೂ.28) tumkurnews.in: ಜಿಲ್ಲೆಯಲ್ಲಿ ಭಾನುವಾರ ಜನ ಬೆಚ್ಚಿ ಬಿದ್ದಿದ್ದಾರೆ, ಇವತ್ತು ಒಂದೇ ದಿನ 18 ಜನರಿಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿದ್ದು, ಒಟ್ಟು ಪಾಸಿಟಿವ್ ಬಂದಿರುವ ಸಂಖ್ಯೆ 93ಕ್ಕೆ ಏರಿದೆ. ಈ ಮೂಲಕ ಕೊರೋನಾ[more...]