Category: ಕೃಷಿ-ವಾಣಿಜ್ಯ
ಎಡೆಯೂರು ಸಿದ್ಧಲಿಂಗೇಶ್ವರ ಜಾನುವಾರು ಜಾತ್ರೆ; ಲಸಿಕೆ ಕಡ್ಡಾಯವೆಂದ ಪಶು ಇಲಾಖೆ
ಎಡೆಯೂರು ಸಿದ್ಧಲಿಂಗೇಶ್ವರ ಜಾನುವಾರು ಜಾತ್ರೆ Tumkurnews ತುಮಕೂರು; ಜಿಲ್ಲೆಯ ಕುಣಿಗಲ್ ತಾಲ್ಲೂಕು ಎಡೆಯೂರು ಗ್ರಾಮದಲ್ಲಿ ಮಾರ್ಚ್ 21 ರಿಂದ ಏಪ್ರಿಲ್ 6ರವರೆಗೆ ನಡೆಯಲಿರುವ ಶ್ರೀ ಎಡೆಯೂರು ಸಿದ್ಧಲಿಂಗೇಶ್ವರ ಜಾನುವಾರು ಜಾತ್ರೆಯಲ್ಲಿ ಹೊರ ಜಿಲ್ಲೆಯಿಂದ ಭಾಗವಹಿಸುವ[more...]
ತಿಪಟೂರು; ಸಹಾಯಧನದಡಿ ವಿವಿಧ ಕೃಷಿ ಉಪಕರಣಗಳನ್ನು ವಿತರಿಸಲು ಅರ್ಜಿ ಆಹ್ವಾನ
Tumkurnews ತಿಪಟೂರು; ತಾಲೂಕಿನಲ್ಲಿ ಸಹಾಯಧನದಡಿ ವಿವಿಧ ಕೃಷಿ ಉಪಕರಣಗಳನ್ನು ವಿತರಿಸಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ರೈತರಿಗೆ ಪವರ್ ಟಿಲ್ಲರ್, ಪವರ್ ವೀಡರ್, ರೋಟರಿ ಟಿಲ್ಲರ್, ಕಳೆ ಕೊಚ್ಚುವ ಮಿಶಿನ್, ಡೀಸೆಲ್ ಮೊಟಾರ್,[more...]
ತುಮಕೂರು; ಕೊಬ್ಬರಿಗೆ 25 ಸಾವಿರ ರೂ. ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ
ಕೊಬ್ಬರಿಗೆ 25 ಸಾವಿರ ಬೆಂಬಲ ಬೆಲೆಗೆ ಆಗ್ರಹ Tumkurnews ತುಮಕೂರು; ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 25 ಸಾವಿರ ರೂ. ನೀಡಬೇಕು, ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಮಾರಾಟವಾಗುವುದನ್ನು ತಡೆಯಲು ನ್ಯಾಫೇಡ್ ಮೂಲಕ ಖರೀದಿಸಲು[more...]
ರೈತರಿಗೆ ವಿವಿಧ ಪಶುಪಾಲನೆ ಕುರಿತು ಉಚಿತ ತರಬೇತಿ
ಪಶುಪಾಲನಾ ತರಬೇತಿ Tumkurnews ತುಮಕೂರು; ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಿಂದ ರೈತರಿಗೆ ವಿವಿಧ ಪಶುಪಾಲನೆಗೆ ಸಂಬಂಧಿಸಿದಂತೆ ಉಚಿತ ತರಬೇತಿ ನೀಡಲಾಗುವುದು. ಕುರಿ ಮತ್ತು ಮೇಕೆ ಸಾಕಾಣಿಕೆ ಕುರಿತು ಫೆಬ್ರವರಿ 3 ಮತ್ತು 4ರಂದು[more...]
ಉಂಡೆ ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಪಡಿಸಿದ ಕೇಂದ್ರ; ಖರೀದಿಗೆ ದಿನ ನಿಗದಿ
ಉಂಡೆ ಕೊಬ್ಬರಿ ಖರೀದಿ Tumkurnews ತುಮಕೂರು: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2022-23ನೇ ಸಾಲಿಗೆ ಎಫ್‍ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ಪ್ರತಿ ಕ್ವಿಂಟಾಲ್‍ಗೆ 11,750 ರೂ. ನಂತೆ ಪ್ರತಿ ರೈತರಿಂದ ಗರಿಷ್ಟ 20[more...]
ಹಾಲು ಉತ್ಪಾದಕರ ಪ್ರೋತ್ಸಾಹ ಧನ ಹೆಚ್ಚಳ; ಹೊಸ ವರ್ಷಕ್ಕೆ ತುಮುಲ್ ಕೊಡುಗೆ
Tumkurnews ತುಮಕೂರು; ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ಸಲುವಾಗಿ ತುಮಕೂರು ಹಾಲು ಒಕ್ಕೂಟವು ಪ್ರತಿ ಲೀಟರ್ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಹೆಚ್ಚಿಸಿದೆ. ಅತಿವೃಷ್ಠಿಯಿಂದ ಹಾಗೂ ಹೈನುರಾಸುಗಳಿಗೆ ಹಬ್ಬಿರುವ ಚರ್ಮದ ಗಂಟುರೋಗದಿಂದ ಹೈನುರಾಸು ನಿರ್ವಹಣಾ ವೆಚ್ಚಗಳು[more...]
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ; ನಿಮಗೆಷ್ಟು ಗೊತ್ತು?
Tumkurnews ಬೆಂಗಳೂರು; ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020ರ ಅನುಸಾರ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳುವಂತೆ ಸರ್ಕಾರ ರಾಜ್ಯದ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ[more...]
ಮಿಶ್ರತಳಿ ಹಸು, ಎಮ್ಮೆ ವಿತರಣೆ; ಅರ್ಜಿ ಆಹ್ವಾನ
ಮಿಶ್ರತಳಿ ಹಸು, ಎಮ್ಮೆ ವಿತರಣೆ: ಅರ್ಜಿ ಆಹ್ವಾನ Tumkurnews ತುಮಕೂರು; ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ 2022-23ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಮುಖ್ಯಮಂತ್ರಿ ಅಮೃತ ಜೀವನ ಯೋಜನೆಯಡಿ ಒಂದು ಮಿಶ್ರ[more...]
ಪಾವಗಡ; ಹೈನುಗಾರಿಕೆ ಘಟಕ ಸ್ಥಾಪನೆ: ರೈತರಿಂದ ಅರ್ಜಿ ಆಹ್ವಾನ
ಹೈನುಗಾರಿಕೆ ಘಟಕ ಸ್ಥಾಪನೆ: ರೈತರಿಂದ ಅರ್ಜಿ ಆಹ್ವಾನ Tumkurnews ತುಮಕೂರು; ಪಾವಗಡ ತಾಲ್ಲೂಕು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ಹೈನುಗಾರಿಕೆ ಘಟಕ ಸ್ಥಾಪನೆಗಾಗಿ ಆಸಕ್ತ ರೈತರಿಂದ ಅರ್ಜಿ[more...]
ಕೊಬ್ಬರಿ ಬೆಲೆ ಕುಸಿತ; ಸಿದ್ದರಾಮಯ್ಯ ಮೊರೆ ಹೋದ ತೆಂಗು ಬೆಳೆಗಾರರು
ಕೊಬ್ಬರಿ ಬೆಲೆ ಕುಸಿತ; ಸಿದ್ದರಾಮಯ್ಯ ಮೊರೆ ಹೋದ ತೆಂಗು ಬೆಳೆಗಾರರು Tumkur news ತಿಪಟೂರು; ಉಂಡೆ ಕೊಬ್ಬರಿಯ ಬೆಲೆ ಕುಸಿಯುತ್ತಿರುವ ಸಂದರ್ಭದಲ್ಲಿ ಹಾಗೂ ಅವೈಜ್ಞಾನಿಕವಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುತ್ತಿರುವ ಬಗ್ಗೆ ಸೂಕ್ತ ಕ್ರಮ[more...]