ಶಿರಾಗೇಟ್ ರಸ್ತೆ ಬಂದ್: ಅಮಾನಿಕೆರೆ ಕೋಡಿ
Tumkurnews
ತುಮಕೂರು: ಮಂಗಳವಾರ ರಾತ್ರಿ ಬುಧವಾರ ಬೆಳಗ್ಗೆ ಧಾರಾಕಾರ ಮಳೆ ಬಂದ ಹಿನ್ನೆಲೆಯಲ್ಲಿ ತುಮಕೂರಿನ ಅಮಾನಿಕೆರೆ ಕೋಡಿ ಬಿದ್ದಿದೆ.
ಇದರ ಪರಿಣಾಮ ಎಸ್ ಮಾಲ್ ಮುಂಭಾಗ ನಿರ್ಮಾಣ ಹಂತದ ಸೇತುವೆ ಪಕ್ಕದಲ್ಲಿ ತಾತ್ಕಾಲಿಕವಾಗಿ ದ್ವಿಚಕ್ರ, ತ್ರಿಚಕ್ರ ವಾಹನ ಸಂಚಾರ ರಸ್ತೆಯನ್ನು ಬಂದ್ ಮಾಡಲಾಗಿದೆ. ಶಿರಾಗೇಟ್, ಮಧುಗಿರಿ ಭಾಗದಿಂದ ಬರುವರು ರಿಂಗ್ ರೋಡ್ ಮೂಲಕ ಹನುಮಂತನಗರದಿಂದ ತುಮಕೂರು ನಗರಕ್ಕೆ ತೆರಳುವಂತೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ.
+ There are no comments
Add yours