ಹೆಬ್ಬೂರು ಶಾಖಾ ವ್ಯಾಪ್ತಿ: ಜೂನ್ 20ರವರೆಗೆ ವಿದ್ಯುತ್ ವ್ಯತ್ಯಯ

1 min read

 

ಹೆಬ್ಬೂರು ಶಾಖಾ ವ್ಯಾಪ್ತಿ: ಜೂನ್ 20ರವರೆಗೆ ವಿದ್ಯುತ್ ವ್ಯತ್ಯಯ

Tumkurnews
ತುಮಕೂರು: ಹೆಬ್ಬೂರು ಶಾಖಾ ವ್ಯಾಪ್ತಿಯಲ್ಲಿ ಹೆಚ್.ಟಿ. ಮಾರ್ಗದಲ್ಲಿ ಲಿಂಕ್ ಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂನ್ 20ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಹೆಬ್ಬೂರು 66/11ಕೆವಿ ವಿದ್ಯುತ್ ಉಪಕೇಂದ್ರದಿಂದ ಎಫ್ 03-ಸಿ ಎಸ್ ಪುರ ಐ.ಪಿ, ಎಫ್04- ಡಿ ಜಿ ಹಳ್ಳಿ ಎನ್.ಜೆ.ವೈ, ಎಫ್ 09-ಬಸವನಗುಡಿ ಐ.ಪಿ. ಮತ್ತು ಎಫ್14-ಕಣಕುಪ್ಪೆ ಐ.ಪಿ. ಫೀಡರ್‍ಗಳಲ್ಲಿ ಹಾಗೂ ಕಣಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.

About The Author

You May Also Like

More From Author

+ There are no comments

Add yours