ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ, ಎಸ್.ಪಿ ಭೇಟಿ
Tumkurnews
ತುಮಕೂರು: ಚುನಾವಣಾ ಮತ ಎಣಿಕೆಯ ಸಂಬಂದ ಇಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಾಲೇಜಿನ ಆವರಣ, ಭದ್ರತಾ ಕೊಠಡಿ, ಮತ ಎಣಿಕೆಯ ಸ್ಥಳಗಳನ್ನು ಜಿಲ್ಲಾಧಿಕಾರಿ ಶುಭಾಕಲ್ಯಾಣ್ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ ವೀಕ್ಷಿಸಿದರು.
ತುಮಕೂರು ನಗರ ಡಿಎಸ್ಪಿ ಚಂದ್ರಶೇಖರ್, ಯೋಜನಾ ವ್ಯವಸ್ಥಾಪಕ ರಾಜಶೇಖರ್ ಮತ್ತು ಇತರೆ ಅಧಿಕಾರಿಗಳು ಜೊತೆಯಲ್ಲಿದ್ದರು.
+ There are no comments
Add yours