ನೂತನ ಎಸ್.ಪಿಯಾಗಿ ಕೆ.ವಿ ಅಶೋಕ್ ಅಧಿಕಾರ ಸ್ವೀಕಾರ
Tumkurnews
ತುಮಕೂರು: ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರರಾಗಿ ಅಶೋಕ್ ಕೆ.ವಿ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರ್‌ವಾಡ್ ಅವರು ಹೂಗುಚ್ಛ ನೀಡುವ ಮೂಲಕ ನೂತನ ಎಸ್.ಪಿಯನ್ನು ಅಭಿನಂದಿಸಿದರು.
ಕ್ಷೀರಭಾಗ್ಯ ದಶಮಾನೋತ್ಸವ: ಸಿಎಂ, ಪರಂ, ರಾಜಣ್ಣ ಭಾಷಣದಲ್ಲಿ ಹೇಳಿದ್ದೇನು? ಸಮಗ್ರ ವರದಿ
+ There are no comments
Add yours