ಹಿರೇಹಳ್ಳಿ ಮತ್ತು ಹೊನ್ನುಡಿಕೆ ಉಪಸ್ಥಾವರಗಳ ವ್ಯಾಪ್ತಿಯಲ್ಲೂ ವಿದ್ಯುತ್ ವ್ಯತ್ಯಯ
Tumkurnews.in
ತುಮಕೂರು; ಕ.ವಿ.ಪ್ರ.ನಿ.ನಿ. ಉಪಸ್ಥಾವರ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಆಗಸ್ಟ್ 12 ಮತ್ತು 13ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕೆ.ಜಿ.ಟೆಂಪಲ್, ಕಡಬ, ಉಂಗ್ರ ಮತ್ತು ಕಲ್ಲೂರು ಉಪಸ್ಥಾವರ ವ್ಯಾಪ್ತಿಗೆ ಬರುವ ಪ್ರದೇಶಗಳು, ಹಿರೇಹಳ್ಳಿ ಮತ್ತು ಹೊನ್ನುಡಿಕೆ ಉಪಸ್ಥಾವರಗಳ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಲಾಂಗ್’ನಿಂದ ಹಲ್ಲೆ; ನಾಲ್ವರ ಬಂಧನ
+ There are no comments
Add yours