ತುಮಕೂರು ಜಿಲ್ಲೆಯಲ್ಲಿ ಭಾರೀ ಮಳೆ; ಮಹಿಳೆ ಬಲಿ, ಕೊಚ್ಚಿಹೋದ ಕಾರು

1 min read

 

ಭಾರೀ ಮಳೆಗೆ ಜಿಲ್ಲೆಯಲ್ಲಿ ಮಹಿಳೆ ಬಲಿ

Tumkurnews
ತುಮಕೂರು; ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮಳೆ ಆರ್ಭಟಕ್ಕೆ ಒಂದು‌ ಬಲಿಯಾಗಿದೆ.
ಜಿಲ್ಲೆಯ ಮಧುಗಿರಿ ತಾಲ್ಲೂಕಿನ ತುಂಗೋಟಿ ಗ್ರಾಮದಲ್ಲಿ ಮನೆಯ ಬಂಡೆ ಕುಸಿದು ಚೌಡಮ್ಮ(70) ಎಂಬಾಕೆ ಮೃತಪಟ್ಟಿದ್ದಾರೆ. 20/15 ಅಡಿ ಉದ್ದಗಲದ ಬಂಡೆಯಿಂದ ನಿರ್ಮಿಸಿದ ಮನೆಯಲ್ಲಿ ಈಕೆ ವಾಸವಿದ್ದರು.
ಕೊಚ್ಚಿ ಹೋದ ಕಾರು; ಮತ್ತೊಂದು ಕಡೆ ಮಳೆ ನೀರಿನ ರಭಸಕ್ಕೆ ಕಾರೊಂದು‌ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಕೊರಟಗೆರೆ ತಾಲ್ಲೂಕಿನ ದಾಸಲುಕುಂಟೆ ಕೆರೆ ಕೋಡಿ ಬಿದ್ದಿದ್ದು, ಕೋಡಿ ನೀರಿನ ರಭಸದಲ್ಲಿ ಕಾರೊಂದು ಕೊಚ್ಚಿ ಹೋಗಿದೆ. ಅದೃಷ್ಟವಶಾತ್ ಕಾರು ಚಾಲಕನನ್ನು ಸ್ಥಳೀಯರು ರಕ್ಷಿಸಿದ್ದಾರೆ.

ತುಮಕೂರು; ಗ್ರಾಪಂ ಸದಸ್ಯ ಕಿಡ್ನಾಪ್! ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ

About The Author

You May Also Like

More From Author

+ There are no comments

Add yours