ತುಮಕೂರು ಪಿಎಫ್ಐ ಜಿಲ್ಲಾಧ್ಯಕ್ಷನ ಬಂಧನ

1 min read

 

Tumkurnews
ತುಮಕೂರು; ರಾಜ್ಯದಲ್ಲಿ ಪಿ.ಎಫ್.ಐ ಸಂಘಟನೆಗಳ ಮುಖಂಡರ ಮನೆ ಮೇಲಿನ ದಾಳಿ ಮುಂದುವರೆದಿದ್ದು, ಮಂಗಳವಾರ ನಗರದಲ್ಲಿ ಓರ್ವನ ಬಂಧನವಾಗಿದೆ.
ಪಿಎಫ್ಐ ಸಂಘಟನೆಯ ತುಮಕೂರು ಜಿಲ್ಲಾಧ್ಯಕ್ಷ ರಿಹಾನ್ ಖಾನ್ ಎಂಬಾತನ ಮನೆ ಮೇಲೆ ತುಮಕೂರು ‌ಪೊಲೀಸರು‌ ದಾಳಿ ನಡೆಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ತುಮಕೂರು ‌ನಗರದ ಸದಾಶಿವ ನಗರದಲ್ಲಿ ರಿಹಾನ್ ಖಾನ್ ನೆಲೆಸಿದ್ದು, ಮನೆಯಿಂದಲೇ ‌ಆತನನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಬಳಿಕ ತಹಸೀಲ್ದಾರ್ ಮುಂದೆ ಹಾಜರು ಪಡಿಸಲಾಗಿದ್ದು, ಅಕ್ಟೋಬರ್ 2ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಓಮ್ನಿ ಕಾರಿನಲ್ಲಿ ಸಜೀವ ದಹನವಾದ ವ್ಯಕ್ತಿ; ಅಪಘಾತ? ಕೊಲೆ?; ಈ ವಿಡಿಯೋದಲ್ಲಿದೆ ಸುಳಿವು!

About The Author

You May Also Like

More From Author

+ There are no comments

Add yours