ತುಮಕೂರು ಸೇರಿ ರಾಜ್ಯದ 10 ಪಾಲಿಕೆಗಳ ಮೇಯರ್- ಉಪಮೇಯರ್ ಮೀಸಲಾತಿ ಪ್ರಕಟ

1 min read

 

Tumkurnews
ಬೆಂಗಳೂರು; ತುಮಕೂರು ಸೇರಿದಂತೆ ರಾಜ್ಯದ 10 ಪಾಲಿಕೆಗಳ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸರ್ಕಾರ ಬುಧವಾರ ಮೀಸಲಾತಿ ಪಟ್ಟಿ ಪ್ರಕಟಿಸಿದೆ.
ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರಾವಾಡ, ಕಲಬುರ್ಗಿ, ಮಂಗಳೂರು, ಶಿವಮೊಗ್ಗ ಹಾಗೂ ವಿಜಯಪುರ ನಗರ ಪಾಲಿಕೆಗಳಿಗೆ ಮೀಸಲಾತಿ ಪ್ರಕಟಿಸಿದೆ.

About The Author

You May Also Like

More From Author

+ There are no comments

Add yours