ಮದ್ಯವ್ಯಸನಿ ತಂದೆಯನ್ನು ಕೊಂದ ಮಗ

1 min read

Tumkur News
ತುಮಕೂರು: ತಂದೆಯ ಮದ್ಯವೆಸನಕ್ಕೆ ರೋಸಿ ಹೋದ ಮಗ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆಗೈದಿರುವ ಘಟನೆ ಮರಳೂರು ದಿಣ್ಣೆಯಲ್ಲಿ ನಡೆದಿದೆ.

ಕಸದ ವಾಹನದಲ್ಲಿ ಕೆಂಪೇಗೌಡ ಪೋಟೋ ಇಟ್ಟು ಮೇರವಣಿ; ಬಿ.ಎನ್. ಜಗದೀಶ್ ಆಕ್ರೋಶ

ಅಸೀಉಲ್ಲ (56) ಎಂಬ ವ್ಯಕ್ತಿ ಮದ್ಯ ವ್ಯಸನಿಯಾಗಿದ್ದು, ಇದರಿಂದ ಬೇಸತ್ತು ಹೋಗಿದ್ದ ಮಗ ಇಮ್ರಾನ್ (24)  ತನ್ನ ತಂದೆಯನ್ನು ಕೊಲೆ ಮಾಡಿದ್ದಾನೆ.

ಬ್ರಿಡ್ಜ್ ನಿಂದ ಕೆಳಗೆ ಬಿದ್ದು ಬೈಕ್ ರೈಡರ್ ಸಾವು

ಈ ಘಟನೆ ತುಮಕೂರು ನಗರದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ‌.

About The Author

You May Also Like

More From Author

+ There are no comments

Add yours