ಕಸದ ವಾಹನದಲ್ಲಿ ಕೆಂಪೇಗೌಡ ಪೋಟೋ ಇಟ್ಟು ಮೇರವಣಿ; ಬಿ.ಎನ್. ಜಗದೀಶ್ ಆಕ್ರೋಶ

1 min read

Tumkur News
ಕುಣಿಗಲ್: ಪುರಸಭೆಯ ಕಸದ ವಾಹನದಲ್ಲಿ ನಾಡಪ್ರಭು ಕೆಂಪೇಗೌಡ ಪೋಟೋ ಇಟ್ಟು ಮೇರವಣಿಗೆ ಮಾಡಿರುವುದನ್ನು ಖಂಡಿಸಿ, ಕ್ಷೇಮೆ ಕೇಳದಿದ್ದರೇ ಬುಧವಾರ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆಂದು  ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್. ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ದನ ಮೇಯಿಸುತ್ತಿದ್ದ ಯುವತಿ ಮೇಲೆ‌ ಅತ್ಯಾಚಾರ

ಪಟ್ಟಣದ ಪ್ರವಾಸಿ‌ ಮಂದಿರದಲ್ಲಿ ನಡೆದ  ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಡಪ್ರಭು ಕೆಂಪೇಗೌಡರು 16ನೇ ಶತಮಾನದಲ್ಲಿ ಸುಂದರ ಬೆಂಗಳೂರು ನಗರವನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು.

ಬ್ರಿಡ್ಜ್ ನಿಂದ ಕೆಳಗೆ ಬಿದ್ದು ಬೈಕ್ ರೈಡರ್ ಸಾವು

ಇಂತಹ ನಾಯಕರನ್ನು ತಾಲೂಕು ಆಡಳಿತ, ಪುರಸಭೆ ಹಾಗೂ ಶಾಸಕರು ಉದ್ದೇಶ ಪೂರಕವಾಗಿ ಅಪಮಾನ ಮಾಡಬೇಕೆಂಬ ಉದ್ದೇಶದಿಂದ ಈ ಕೆಲಸ ಮಾಡಿದ್ದಾರೆ. ತಾಲೂಕು ಆಡಳಿತಕ್ಕೆ ಹಣದ ಕೊರತೆ ಇದ್ದಿದ್ದರೆ  ದಾನಿಗಳ ಸಹಾಯ ಪಡೆದು ಆಚರಣೆ ಮಾಡಬಹುದ್ದಾಗಿತ್ತು ಎಂದು ಕಿಡಿಕಾರಿದರು.

About The Author

You May Also Like

More From Author

+ There are no comments

Add yours