ಮಾರಣಾಂತಿಕ ಹಲ್ಲೆ; ಪೊಲೀಸರಿಗೆ ಸರೆಂಡರ್‌ ಆದ ಆರೋಪಿ

1 min read

 

Tumkur News
ತುಮಕೂರು: ಹಳೇ ವೈಷಮ್ಯದ ಹಿನ್ನೆಲೆ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿರುವ ಘಟನೆ ಭೀಮಸಂದ್ರದ ಜನನಿಬಿಡ ರಸ್ತೆಯಲ್ಲಿ ನಡೆದಿದೆ.

ರಸ್ತೆ ಅಪಘಾತ; ಪತ್ನಿ ಮಡಿಲಲ್ಲಿ ಪತಿ ಸಾವು

ರಂಗರಾಜು ಎಂಬಾತನ ಮೇಲೆ ಹಲ್ಲೆ ಕಿರಣ್ ಎಂಬುವವರು ಮಾರಣಾಂತಿಕ ಹಲ್ಲೆ ನಡೆಸಿ, ಪರಾರಿಯಾಗಿದ್ದರು. ನಂತರ ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ಬಂದು ಆರೋಪಿ ಸರೆಂಡರ್‌ ಆಗಿದ್ದಾನೆ.

You May Also Like

More From Author

+ There are no comments

Add yours