Month: July 2020
ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಹೊಸ ಮುಖದ ಪರಿಚಯ!?
ತುಮಕೂರು(ಜು.12) tumkurnews.in ( ಭಾನುವಾರದ ರಾಜಕೀಯ ಓದು) ಜಿಲ್ಲೆಯ ರಾಜಕಾರಣದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಕೆಲವೊಂದು ಮಹತ್ವದ ಬದಲಾವಣೆಗಳನ್ನು ತರುವ ಮುನ್ಸೂಚನೆ ಕಂಡು ಬರುತ್ತಿದೆ. ಬಲ್ಲ ಮೂಲಗಳ ಪ್ರಕಾರ ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ[more...]
ತುಮಕೂರಿನ ಜನರಿಗೂ ಚಳ್ಳೆ ಹಣ್ಣು ತಿನ್ನಿಸಿದ್ದ ಡ್ರೋನ್ ಪ್ರತಾಪ್! Big Exclusive
ತುಮಕೂರು(ಜು.11) tumkurnews.in ಡ್ರೋನ್ ಪ್ರತಾಪ್ ಎಂಬ 22 ವರ್ಷದ ಮಂಡ್ಯದ ಹುಡುಗ ತಾನು ಡ್ರೋನ್ ಕಂಡು ಹಿಡಿದಿರುವುದಾಗಿ ಹೇಳಿಕೊಂಡಿರುವುದು ಶುದ್ಧ ಸುಳ್ಳು ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಆತನ ಬಗ್ಗೆ ಮತ್ತಷ್ಟು ಇಂಟ್ರಸ್ಟಿಂಗ್ ಸಂಗತಿಗಳು[more...]
ಶನಿವಾರ ಪತ್ತೆಯಾದ 25 ಕೊರೋನಾ ಪಾಸಿಟಿವ್ ಕೇಸುಗಳು ಎಲ್ಲಿಯವು? ಸಂಪೂರ್ಣ ವಿವರ
ತುಮಕೂರು(ಜು.11) tumkurnews.in ಜಿಲ್ಲೆಯಲ್ಲಿ ಶನಿವಾರ ಪತ್ತೆಯಾದ 25 ಕೊರೋನಾ ಹೊಸ ಪಾಸಿಟಿವ್ ಪ್ರಕರಣಗಳ ವಿವರ ಇಲ್ಲಿದೆ. ತುಮಕೂರು- 12 ತುಮಕೂರಿನ ಮಹಾಲಕ್ಷ್ಮಿ ನಗರದ ಪುರುಷ (58), ವಕೋಡಿ ಹೊಸ ಬಡಾವಣೆಯ ಮಹಿಳೆ( 58), ಎಸ್.ಐ.ಟಿ[more...]
ತುಮಕೂರಿನ ಬೆನ್ನು ಬಿಡದ ಕೊರೋನಾ, ಇವತ್ತು 25 ಜನರಿಗೆ ಅಟ್ಯಾಕ್
ತುಮಕೂರು(ಜು.11) tumkurnews.in ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 25 ಜನರಲ್ಲಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 453 ಕ್ಕೆ ಏರಿದೆ ಎಂದು ಡಿಎಚ್ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ. ಗುಬ್ಬಿ 1 ಕುಣಿಗಲ್ 1[more...]
ಚಿರತೆ ದಾಳಿಗೆ 4 ವರ್ಷದ ಮಗು ಬಲಿ
ತುಮಕೂರು(ಜು.11) tumkurnews.in ತುಮಕೂರು ಜಿಲ್ಲೆಯಲ್ಲಿ ಚಿರತೆ ದಾಳಿಗೆ ನಾಲ್ಕು ವರ್ಷದ ಗಂಡು ಮಗು ಬಲಿಯಾಗಿರುವ ಘಟನೆ ಶನಿವಾರ ನಡೆದಿದೆ. ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗ ಹೋಬಳಿಯ ರಾಜೇನಹಳ್ಳಿ ಗ್ರಾಮದ ಬುಡಕಟ್ಟು ನಿವಾಸಿ ಮುನಿರಾಜು ಎಂಬುವರ[more...]
ಹದಗೆಟ್ಟ ರಸ್ತೆ, ಹೇಮಾವತಿ ಅಧಿಕಾರಿಗಳು, ಶಾಸಕರ ವಿರುದ್ಧ ಆಕ್ರೋಶ
ತುಮಕೂರು(ಜು.11) tumkurnews.in ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕು ಹೀಚನೂರು ಕೆರೆಕೋಡಿಯಿಂದ ಕರಡಾಳು ಸಂತೆ ಮೈದಾನಕ್ಕೆ ಹೋಗುವ ಹೇಮಾವತಿ ನಾಲೆ ಪಕ್ಕದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಡಾಂಬಾರು ಕಾಣದ ಕಚ್ಚಾ ರಸ್ತೆ ಇದಾಗಿದ್ದು,[more...]
ನಾಲ್ವರು ಅಂತರರಾಜ್ಯ ಅಕ್ರಮ ಮದ್ಯ ಸಾಗಣೆದಾರರ ಬಂಧನ
ತುಮಕೂರು(ಜು.11) tumkurnews.in ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ನಾಲ್ಕು ಮಂದಿ ಅಂತರರಾಜ್ಯ ಅಕ್ರಮ ಮದ್ಯ ಸಾಗಣೆದಾರರನ್ನು ಪೊಲೀಸರು ಬಂಧಿಸಿದ್ದಾರೆ. ಜು.10 ರಂದು ಪಾವಗಡ ತಾಲ್ಲೂಕು ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಸೇನ್[more...]
29 ಪೊಲೀಸರು ಸೇರಿ 95 ಜನರಿಗೆ ಕೊರೊನಾ ಪಾಸಿಟಿವ್
ತುಮಕೂರು(ಜು.10) tumkurnews.in ಜಿಲ್ಲೆಯ ಜನರಿಗೆ ಶುಕ್ರವಾರದ ಕೊರೊನಾ ಬುಲೆಟಿನ್ ಶಾಕ್ ನೀಡಿದೆ. ಒಂದೇ ದಿನ 95 ಜನರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಇದರಲ್ಲಿ 29 ಮಂದಿ ಪೊಲೀಸರಾಗಿದ್ದಾರೆ. ವಿವರ: ತುಮಕೂರು 69 ಶಿರಾ[more...]
ಕೊರೋನಾ ಕಾಲದಲ್ಲಿ ಸೊಗಡು ಶಿವಣ್ಣ ಎಂಥಾ ಕೆಲಸ ಮಾಡಿದ್ದಾರೆ ಗೊತ್ತಾ?
ತುಮಕೂರು(ಜು.10) tumkurnews.in ಕೊರೋನಾ ವೈರಸ್ ಸೋಂಕು ಬಂದ ಬಳಿಕ ಇಡೀ ದೇಶದಲ್ಲಿ ಜನರು ಕಷ್ಟದಲ್ಲಿದ್ದಾರೆ. ವ್ಯಾಪಾರ, ಉದ್ಯೋಗ ನಷ್ಟ ಅನುಭವಿಸಿ ಜೀವನ ದೂಡಲು ಇನ್ನಿಲ್ಲದ ಕಷ್ಟ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ಕೆಲವೆಡೆ ಭ್ರಷ್ಟಾಚಾರ ನಡೆಯುತ್ತಿರುವುದನ್ನು[more...]
ತಹಶೀಲ್ದಾರ್ ಕೊಲೆ; ಬೆಚ್ಚಿ ಬಿದ್ದ ತುಮಕೂರು
ತುಮಕೂರು(ಜು.9) tumkurnews.in ಕೋಲಾರ ಜಿಲ್ಲೆಯ ಬಂಗಾರ ಪೇಟೆಯಲ್ಲಿ ಗುರುವಾರ ಹತ್ಯೆಯಾದ ತಹಶೀಲ್ದಾರ್ ಚಂದ್ರಮೌಳಿ ಅವರು ಮೂಲತಃ ತುಮಕೂರು ಜಿಲ್ಲೆಯವರು. ಕೊರಟಗೆರೆ ತಾಲೂಕಿನವರಾದ ಚಂದ್ರಮೌಳಿ ಅತ್ಯಂತ ಮಿತಭಾಷಿ, ಸೌಮ್ಯ ಸ್ವಭಾವಕ್ಕೆ ಹೆಸರಾದವರು. ಗುರುವಾರ ಬಂಗಾರಪೇಟೆ ತಾಲ್ಲೂಕಿನ[more...]