ತುಮಕೂರಿನ ಬೆನ್ನು ಬಿಡದ‌ ಕೊರೋನಾ, ಇವತ್ತು 25 ಜನರಿಗೆ ಅಟ್ಯಾಕ್

1 min read

ತುಮಕೂರು(ಜು.11) tumkurnews.in

ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 25 ಜನರಲ್ಲಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 453 ಕ್ಕೆ ಏರಿದೆ ಎಂದು ಡಿಎಚ್ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಗುಬ್ಬಿ 1
ಕುಣಿಗಲ್ 1
ಮಧುಗಿರಿ 1
ಪಾವಗಡ 3
ಶಿರಾ 6
ತಿಪಟೂರು ‌1
ತುಮಕೂರಿನಲ್ಲಿ 12 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇದೇ ದಿನ ಜಿಲ್ಲೆಯಲ್ಲಿ 18 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಈವರೆಗೆ 106 ಮಂದಿ ಗುಣಮುಖರಾಗಿದ್ದು, 13 ಸಾವು ಸಂಭವಿಸಿದೆ.
ಜಿಲ್ಲೆಯಲ್ಲಿ ಒಟ್ಟು 334 ಸಕ್ರಿಯ ಸೋಂಕಿತರಿದ್ದಾರೆ.

About The Author

You May Also Like

More From Author

+ There are no comments

Add yours