ಪುಸ್ತಕದ ಪಾಠಕ್ಕೆ ಪ್ರತ್ಯಕ್ಷ ಅನುಭವದ ಸ್ಪರ್ಶ: ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆ ವೀಕ್ಷಿಸಿದ ಗ್ರಾಮೀಣ ವಿದ್ಯಾರ್ಥಿಗಳು
ಪುಸ್ತಕದ ಪಾಠಕ್ಕೆ ಪ್ರತ್ಯಕ್ಷ ಅನುಭವದ ಸ್ಪರ್ಶ: ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆ ವೀಕ್ಷಿಸಿದ ಗ್ರಾಮೀಣ ವಿದ್ಯಾರ್ಥಿಗಳು Tumkurnews.in ತುಮಕೂರು: ಬಾಹ್ಯಾಕಾಶದಲ್ಲಿ ಭಾರತದ ಸಾಧನೆಗಳನ್ನು ಪುಸ್ತಕಗಳಲ್ಲಿ ಓದುತ್ತಿದ್ದ ಗ್ರಾಮೀಣ ವಿದ್ಯಾರ್ಥಿಗಳಿಗೆ ರಾಕೆಟ್ ಉಡಾವಣೆಯನ್ನು ಕಣ್ಣಾರೆ ನೋಡುವ ಅಪರೂಪದ ಅವಕಾಶ ದೊರೆತಿದೆ. ಕೊಡಿಗೇನಹಳ್ಳಿಯ ನಿಸರ್ಗ ಜ್ಞಾನ ಮಂದಿರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಶ್ರೀಹರಿಕೋಟಾಕ್ಕೆ ಶೈಕ್ಷಣಿಕ ಪ್ರವಾಸ ಕೈಗೊಂಡು, ಅ.30ರಂದು ರಾತ್ರಿ ನಡೆದ ಎನ್ವಿಎಸ್-03 ಉಪಗ್ರಹ ಉಡಾವಣೆಗೆ ಸಾಕ್ಷಿಯಾದರು. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ವೇದಿಕೆಯಿಂದ […]
Continue Reading