ಇನ್ನರ್ ವೀಲ್ ಕ್ಲಬ್‌ನಿಂದ ಶ್ಲಾಘನೀಯ ಸಮಾಜಸೇವೆ

ಇನ್ನರ್ ವೀಲ್ ಕ್ಲಬ್‌ನಿಂದ ಶ್ಲಾಘನೀಯ ಸಮಾಜಸೇವೆ Tumkurnews.in ತುಮಕೂರು: ಸಮಾಜ ಸೇವೆಯಲ್ಲಿ ಇನ್ನರ್ ವೀಲ್ ಸಂಸ್ಥೆಯ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡು, ನಿರ್ಗತಿಕ ಮಹಿಳೆಯರು ಹಾಗೂ ಅಸಹಾಯಕ ಮಕ್ಕಳ ನೆರವಿಗೆ ಧಾವಿಸಬೇಕು ಎಂದು ಇನ್ನರ್ ವೀಲ್ ತುಮಕೂರು ಜಿಲ್ಲಾ (319) ಅಧ್ಯಕ್ಷೆ ಇಶಾ ಸೇಠ್ ಕರೆ ನೀಡಿದರು. ಇನ್ನರ್ ವೀಲ್ ಕ್ಲಬ್ ಆಫ್ ತುಮಕೂರು ಸಂಸ್ಥೆಯ ಅಧಿಕೃತ ಭೇಟಿಗಾಗಿ ತುಮಕೂರಿಗೆ ಆಗಮಿಸಿದ್ದ ಜಿಲ್ಲಾ ಅಧ್ಯಕ್ಷೆ ಇಶಾ ಸೇಠ್ ಅವರು, ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಸಿಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. […]

Continue Reading