ನಿರಾಶ್ರಿತರ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ನಿರಾಶ್ರಿತರ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ Tumkurnews.in ತುಮಕೂರು: ಕರುನಾಡು ಕಾರ್ಮಿಕ ವೇದಿಕೆ ಹಾಗೂ ಕರ್ನಾಟಕ ರೈತ ಮತ್ತು ಶೋಷಿತರ ಕನ್ನಡ ಸಂಘಟನೆ ವತಿಯಿಂದ ಕೊರಾ ಬಳಿಯ ನಿರಾಶ್ರಿತರ ಕೇಂದ್ರದಲ್ಲಿ ಶುಕ್ರವಾರ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ಫೂರ್ತಿ ಡೆವಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ. ಚಿದಾನಂದ್ ಅವರು, ನಿರಾಶ್ರಿತರ ಕೇಂದ್ರದಲ್ಲಿ ವಿದ್ಯಾವಂತರಿದ್ದೀರಿ, ಆಸ್ತಿವಂತರಿದ್ದೀರಿ, ಬಂಧು ಬಳಗದವರಿದ್ದೀರಿ. ಎಲ್ಲೋ ಒಂದು ಕಡೆ ಕೌಟುಂಬಿಕ ಕಲಹಗಳು, ಮನಸ್ತಾಪಗಳು ಇರಬಹುದು. ಅವುಗಳಿಂದಾಗಿ ಕುಟುಂಬದಿಂದ ಹೊರಬಂದು ನಿರಾಶ್ರಿತರಾಗಿದ್ದೀರಿ. ಮುಂದಿನ […]
Continue Reading