ಬೆಸ್ಕಾಂ ಧೋರಣೆ ಖಂಡಿಸಿ ರೈತರ ಪ್ರತಿಭಟನೆ
ಬೆಸ್ಕಾಂ ಧೋರಣೆ ಖಂಡಿಸಿ ರೈತರ ಪ್ರತಿಭಟನೆ ಕೋಡಿಮುದ್ದನಹಳ್ಳಿ ವಿದ್ಯುತ್ ಸ್ಥಾವರದ ಬಳಿ ಹೋರಾಟ Tumkurnews.in ತುಮಕೂರು: ತಮ್ಮ ಜಮೀನುಗಳಿಗೆ ಹೋಗಲು ದಾರಿ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿ ಹೆಬ್ಬೂರು ಹೋಬಳಿಯ ಕೋಡಿಮುದ್ದನಹಳ್ಳಿ ಗ್ರಾಮದ ರೈತರು ಶುಕ್ರವಾರ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸಿ ಮಾತನಾಡಿದ ಹೆಬ್ಬೂರು ಕಾಂಗ್ರೆಸ್ ಮುಖಂಡ ಪ್ರದೀಪ್, ಕೋಡಿಮುದ್ದನಹಳ್ಳಿಯ ಸರ್ವೆ ನಂಬರ್ 40ರಲ್ಲಿರುವ ಸುಮಾರು 10 ಎಕರೆ ಸರ್ಕಾರಿ ಜಾಗದಲ್ಲಿ 220 ಕೆ.ವಿ. ವಿದ್ಯುತ್ ಸ್ಥಾವರದ ಘಟಕ ನಿರ್ಮಾಣ ಕಾಮಗಾರಿ […]
Continue Reading