‘ಬಸವ ಮಂಟಪ’ ಕೃತಿ ಬಹಿಷ್ಕಾರಕ್ಕೆ ಒತ್ತಾಯ
‘ಬಸವ ಮಂಟಪ’ ಕೃತಿ ಬಹಿಷ್ಕಾರಕ್ಕೆ ಒತ್ತಾಯ ಬಸವಣ್ಣನವರ ಅವಹೇಳನಕ್ಕೆ ವೀರಶೈವ ಸಮಾಜ ಆಕ್ರೋಶ Tumkurnews.in ತುಮಕೂರು: ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ದಾಖಲಾಗಿದೆ ಎನ್ನಲಾದ ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿ ಹಾಗೂ ಅದರ ಹಿಂದಿರುವ ಕಾಣದ ಕೈಗಳ ವಿರುದ್ಧ ವೀರಶೈವ ಲಿಂಗಾಯತ ಸಮುದಾಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಉದ್ದೇಶಿತ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ, ಈ ಕೃತ್ಯದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ […]
Continue Reading