ತುಮಕೂರು: ದಯಾಮರಣ ಕೋರಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ
ದಯಾಮರಣ ಕೋರಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ Tumkurnews ತುಮಕೂರು: ಬಡತನದ ಕಾರಣಕ್ಕಾಗಿ ದಯಾಮರಣ ಬೇಡಿದ್ದ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಜಿಲ್ಲೆಯ ಶಿರಾದಲ್ಲಿ ಗುರುವಾರ ನಡೆದಿದೆ. ಶಿರಾ ನಗರದ ಡಿಪ್ಲೊಮಾ ಕಾಲೇಜು ಹಿಂಭಾಗದ ಆಶ್ರಯ ಬಡಾವಣೆ ನಿವಾಸಿ ರಾಬಿಯಾ(೩೫), ಈಕೆಯ ಮಕ್ಕಳಾದ ತಮನ್ನ(೧೦) ಹಾಗೂ ಸಿಮ್ರಾನ್(೫) ಮೃತ ದುರ್ದೈವಿಗಳು. ಎಲ್ಲರೂ ಈದ್ ಮಿಲಾದ್ ಸಂಭ್ರಮದಲ್ಲಿದ್ದಾಗ ಈ ತಾಯಿ, ತನ್ನಿಬ್ಬರು ಮಕ್ಕಳಿಗೆ ಊಟದಲ್ಲಿ ವಿಷ ಬೆರೆಸಿ ತಿನ್ನಿಸಿ, […]
Continue Reading