1 min read

6 ಜನರಿಗೆ ಕೋವಿಡ್ 19 ಸೋಂಕು ಹರಡಿದವನ ವಿರುದ್ಧ ಕೇಸು ದಾಖಲು

ತುಮಕೂರು ನ್ಯೂಸ್.ಇನ್, ಜೂ.14 : ಕೋವಿಡ್ 19 ಸೋಂಕು ಹರಡಲು ಕಾರಣನಾದ ಸಿರಾದ ವ್ಯಕ್ತಿಯ ವಿರುದ್ಧ ಪೆÇಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಮಾರ್ಚ್ 3, 2020ರ ಆದೇಶದಂತೆ ಸಿರಾ ನಗರವನ್ನು ಕಂಟೋನ್ಮೆಂಟ್ ಪ್ರದೇಶ ಎಂದು ಸರಕಾರ[more...]
1 min read

ರೈತರಿಗೆ ಮುಖ್ಯವಾದ ಸಂದೇಶ ನೀಡಿದ ಸಚಿವ ಮಾಧುಸ್ವಾಮಿ

ತುಮಕೂರು ನ್ಯೂಸ್.ಇನ್; ಗುಬ್ಬಿ (ಜೂ.13) ರೈತರು ತಮ್ಮ ಕೃಷಿ ಜಮೀನಲ್ಲಿ ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆಯಂತಹ ಒಂದೇ ಬಗೆಯ ಬೆಳೆಯ ಮೇಲೆ ಅವಲಂಬಿಸದೆ ವಿವಿಧ ರೀತಿಯ ಬೆಳೆಗಳನ್ನು ಬೆಳೆಯಬೇಕು. ಇದರಿಂದ ವಾತಾವರಣ ತಂಪಾಗಿ ಕಾಲಕಾಲಕ್ಕೆ[more...]
0 min read

ರಾಜ್ಯದ 41 ತಾಲ್ಲೂಕುಗಳು ಮರಳುಗಾಡಾಗುವ ಆತಂಕವಿದೆ; ಮಾಧುಸ್ವಾಮಿ

ತುಮಕೂರು ನ್ಯೂಸ್.ಇನ್; ಗುಬ್ಬಿ (ಜೂ.13) ಸಮೀಕ್ಷೆ ಪ್ರಕಾರ ಅಂತರ್ಜಲ ಕುಸಿತದಿಂದ ರಾಜ್ಯದ 41 ತಾಲ್ಲೂಕುಗಳು ಮರಳುಗಾಡಾಗುವ ಆತಂಕವಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಆತಂಕ ವ್ಯಕ್ತಪಡಿಸಿದರು. ಗುಬ್ಬಿ ತಾಲ್ಲೂಕು[more...]
0 min read

ರಾಜ್ಯದ ವಸತಿ ಶಾಲೆಗಳಲ್ಲಿನ್ನು ಸ್ಥಳೀಯ ಮಕ್ಕಳಿಗೂ ಸೀಟು ಲಭ್ಯ

ತುಮಕೂರು ನ್ಯೂಸ್.ಇನ್; ಸಿರಾ(ಜೂ.12): ರಾಜ್ಯದಲ್ಲಿ ಇನ್ನು ಮುಂದೆ ವಸತಿ ಶಾಲೆಗಳ ಪ್ರವೇಶಾತಿಯಲ್ಲಿ ಶೇ.25ರಷ್ಟು ಸೀಟುಗಳನ್ನು ಸ್ಥಳೀಯ ಮಕ್ಕಳಿಗೆ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ.[more...]
1 min read

ಬಣ್ಣದ ರಾಜಕೀಯ ಮಾಡುವ ವಿದ್ಯೆ ನನಗೆ ಗೊತ್ತಿಲ್ಲ; ಗೌರಿಶಂಕರ್

ತುಮಕೂರು ನ್ಯೂಸ್.ಇನ್,ಜೂ.14: ಬಣ್ಣದ ರಾಜಕೀಯ ಮಾಡುವ ವಿದ್ಯೆ ನನಗೆ ಗೊತ್ತಿಲ್ಲ, ಜಾತಿ ರಾಜಕಾರಣ ಮಾಡುವ ಕಲೆಯೂ ನನಗೆ ಗೊತ್ತಿಲ್ಲ, ನಾನೇನಿದ್ದರೂ ನೇರ, ದಿಟ್ಟ, ನಿರಂತರ ರಾಜಕಾರಣಿ ಎಂದು ಶಾಸಕರಾದ ಡಿ.ಸಿ.ಗೌರಿಶಂಕರ್ ಸ್ಪಷ್ಟಪಡಿಸಿದರು. ಗ್ರಾಮಾಂತರದ ಬೆಳ್ಳಾವಿಯಲ್ಲಿ[more...]
0 min read

ಮಧುಗಿರಿಗೆ 4 ಸಾವಿರ ಮನೆ, ಎತ್ತಿನಹೊಳೆ ನೀರು; ಬಸವರಾಜ್

ತುಮಕೂರು ನ್ಯೂಸ್.ಇನ್(ಜೂ.12): ಮಧುಗಿರಿ: ಎತ್ತಿನಹೊಳೆ ಯೋಜನೆ ಜೊತೆಗೆ ಕುಮಾರ ಧಾರಾ ಯೋಜನೆ ಅನುಷ್ಠಾನಗೊಳಿಸಿ, 15ರಿಂದ 16 ಟಿಎಂಸಿ ನೀರನ್ನು ಮಧುಗಿರಿ ಭಾಗಕ್ಕೆ ದೊರೆಯುವಂತೆ ಮಾಡಬೇಕು. ಈ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸದ ಜಿ.ಎಸ್.ಬಸವರಾಜ್[more...]
1 min read

ಸಾಯಿಬಾಬಾ ದರ್ಶನ ದೊರೆಯಲಿದೆ

ತುಮಕೂರು: ರಾಮಕೃಷ್ಣ ನಗರದಲ್ಲಿರುವ ಶ್ರೀ ಶಿರಡಿ ಸಾಯಿನಾಥ ದೇವಸ್ಥಾನವು 08-06-2020ರ ಸೋಮವಾರದಿಂದ ತೆರೆದಿದ್ದು ಶ್ರೀ ಶಿರಡಿ ಸಾಯಿಬಾಬಾರವರ ದರ್ಶನವು ಎಂದಿನಂತೆ ಭಕ್ತರಿಗೆ ದೊರೆಯಲಿದೆ ಭಕ್ತಾದಿಗಳು ಆಗಮಿಸಿ ಗುರುಕೃಪೆಗೆ ಪಾತ್ರರಾಗಬೇಕೆಂದು ಹಾಗೂ ತೀರ್ಥ ಮತ್ತು ಪ್ರಸಾದ[more...]