ತುಮಕೂರು; 25 ವರ್ಷದ ಮಹಿಳೆ ನಾಪತ್ತೆ

1 min read

Tumkurnews
ತುಮಕೂರು: ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 25 ವರ್ಷದ ರಮ್ಯ ಎಂಬ ಮಹಿಳೆ ಜನವರಿ 24ರ ಬೆಳಿಗ್ಗೆ 10 ಗಂಟೆಗೆ ತನ್ನ ಮನೆಯಿಂದ ಕಾಣೆಯಾಗಿರುವ ಬಗ್ಗೆ ಪತಿ ನರಸಿಂಹಮೂರ್ತಿ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದ ಮಹಿಳೆಯು 5.5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಮಾತನಾಡಲು ಬಲ್ಲವಳಾಗಿರುತ್ತಾಳೆ. ಈ ಮಹಿಳೆಯ ಸುಳಿವು ಸಿಕ್ಕವರು ದೂರವಾಣಿ ಸಂಖ್ಯೆ 0816-2281124/ 2281120 ಅಥವಾ ಮೊ.ಸಂ. 9480802952-33-00ಯನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್‍ ಇನ್ಸ್’ಪೆಕ್ಟರ್ ಮನವಿ ಮಾಡಿದ್ದಾರೆ.

ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ತಂದೆ; ಜೀವಾವಧಿ ಶಿಕ್ಷೆ ನೀಡಿದ ಕೋರ್ಟ್

About The Author

You May Also Like

More From Author

+ There are no comments

Add yours