ಇಂದು ಜಿಲ್ಲೆಗೆ ಸಿಎಂ ಭೇಟಿ; ನೊಣವಿನಕೆರೆಯಲ್ಲಿ ಪೂಜೆ
ಇಂದು ಜಿಲ್ಲೆಗೆ ಸಿಎಂ ಭೇಟಿ; ನೊಣವಿನಕೆರೆಯಲ್ಲಿ ಪೂಜೆ Tumkur news ತುಮಕೂರು: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಬುರುಡೆಘಟ್ಟಕ್ಕೆ ಮಧ್ಯಾಹ್ನ 3ಕ್ಕೆ ಆಗಮಿಸಲಿದ್ದು, ಮಲ್ಲಘಟ್ಟ ಕೆರೆ ಕಾಮಗಾರಿಯನ್ನು ವೀಕ್ಷಣೆ ಮಾಡಲಿದ್ದಾರೆ. ಬಳಿಕ ಸಂಜೆ 5.15ಕ್ಕೆ ತಿಪಟೂರು ತಾಲ್ಲೂಕು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದಲ್ಲಿ ಪೂಜೆ ಸಲ್ಲಿಸಲಿದ್ದಾರೆ.
Continue Reading