ಇಂದು ಜಿಲ್ಲೆಗೆ ಸಿಎಂ‌ ಭೇಟಿ; ನೊಣವಿನಕೆರೆಯಲ್ಲಿ ಪೂಜೆ

ಜಿಲ್ಲಾ ಸುದ್ದಿ ತುಮಕೂರು ನಗರ ಪ್ರಮುಖ ಸುದ್ದಿ ರಾಜಕೀಯ

ಇಂದು ಜಿಲ್ಲೆಗೆ ಸಿಎಂ‌ ಭೇಟಿ; ನೊಣವಿನಕೆರೆಯಲ್ಲಿ ಪೂಜೆ

Tumkur news
ತುಮಕೂರು: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ‌‌. ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಬುರುಡೆಘಟ್ಟಕ್ಕೆ ಮಧ್ಯಾಹ್ನ 3ಕ್ಕೆ ಆಗಮಿಸಲಿದ್ದು, ಮಲ್ಲಘಟ್ಟ ಕೆರೆ ಕಾಮಗಾರಿಯನ್ನು ವೀಕ್ಷಣೆ ಮಾಡಲಿದ್ದಾರೆ. ಬಳಿಕ ಸಂಜೆ 5.15ಕ್ಕೆ ತಿಪಟೂರು ತಾಲ್ಲೂಕು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದಲ್ಲಿ ಪೂಜೆ ಸಲ್ಲಿಸಲಿದ್ದಾರೆ.

Leave a Reply

Your email address will not be published. Required fields are marked *